ನಿಪ್ಪಾಣಿ :ನಿಪ್ಪಾಣಿ ಬಸ್ ಡಿಪೋದಲ್ಲಿ ಬಸ ಬೆಂಕಿಗೆ ಆಹುತಿ ಯಾಗಿದ್ದು ಸುಮಾರು ಹತ್ತರಿಂದ ಹದಿನೈದು ಲಕ್ಷ ರೂಪಾಯಿ ಗಳಷ್ಟು. ಹಾನಿಯಾಗಿದೆ.ಪಕ್ಕದಲ್ಲಿಯೆ ಇದ್ದುದರಿಂದ ಬಾರಿ ಅನಾಹುತ ತಪ್ಪಿದೆ
ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಯ
ಚಿಕ್ಕೋಡಿ ವಿಭಾಗದಲ್ಲಿ ರುವ ನಿಪ್ಪಾಣಿ ಡಿಪೋಗೆ ಸೇರಿದ ಬಸ್ ಇದಾಗಿದ್ದು ಕಳೆದ ಕಳೆದ ತಿಂಗಳ ೨೩ ರಿಂದ ಈ ಬಸ್ ಸಂಚಾರ ಮಾಡಿರಲಿಲ್ಲ ಇದರಿಂದಾಗಿ ಬಸ್ ಡಿಪೋ ದೊಳಗೆ ಇತ್ತು. ನಿನ್ನೆ
ರಾತ್ರಿ ೯:೩೦ ಸುಮಾರಿಗೆ ಬಸ್ ಗೆ ಬೆಂಕಿಯು ಹತ್ತಿರುವ ಮಾಹಿತಿ ಇದ್ದು.ರಾತ್ರಿ ನಿಂತಿರುವ ಬಸ್ ಗೆ ಬೆಂಕಿಗೆ ಆಹುತಿ ಯಾಗಿದೆ ಈ ವೇಳೆ ಡಿಪೋ ದಲ್ಲಿನ ಕಾರ್ಮಿಕರು ಊಟಕ್ಕೆ ಹೋಗಿದರು.
ಕೂಡಲೇ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಠಾಣೆಗೆ ತಿಳಿದ ಸಿಬ್ಬಂದಿಯಿಂದ ಕಾರ್ಯಚರಣೆ ನಡೆಸಿ ಬೆಂಕಿಯನ್ನು ನಂದಿಸಿದರು. ಬೆಂಕಿ ಹತ್ತಿಕೊಂಡಿರುವ ಬಸ್ ಪಕ್ಕದಲ್ಲಿ ಯೆ ಡಿಜೆಲ್ ಪಂಪ ಇರೋದರಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಯ ಕಾರ್ಯಚರಣೆ ಯಿಂದ ಬಾರಿ ಪ್ರಮಾಣದ ಅಗ್ನಿ ದುರಂತ ತಪ್ಪಿದೆ
ಕೇವಲ ಲಾಕ ಡೌನ್ ಯಾಗುವ ಮುಂಚೆ
ಹೊಸದಾಗಿ ನಿರ್ಮಿತವಾಗಿರುವ ಬಸ್ ನ್ನು
ನಿಪ್ಪಾಣಿ ಡಿಪೋ ಗೆ ನೀಡಲಾಗಿತ್ತು
ಬೆಂಕಿಯಿಂದ ಸುಟ್ಟು ಕರಕಲಾದ ಬಸ್ ಡಿಪೋದಲ್ಲಿ ನಿಂತಿದ್ದು.ಬಸ್ ಬೆಂಕಿ ಹತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಅಧಿಕಾರಿಗಳು ಮತ್ತು ಪೊಲಿಸ್ ರು
ನಿಪ್ಪಾಣಿ ನಗರದ ಬಸವೇಶ್ವರ ಚೌಕ ಪೊಲಿಸ್ ಠಾಣೆ ಯ ವ್ಯಾಪ್ತಿಯಲ್ಲಿ ರುವ ಬಸ ನಿಲ್ದಾಣ ಮತ್ತುಡಿಪೋ
ಪೊಲಿಸ್ ರು ಪ್ರಕರಣ ದಾಖಲಿಕೊಂಡು ತನಿಖೆ ಮಾಡುತ್ತಿದ್ದಾರೆ