ಗೋಕಾಕ : ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಗೊಕಾಕ ನಗರಕ್ಕೆ ಆಗಮಿಸಿದ್ದ ರಮೇಶ ಅಣ್ಣಾ ಜಾರಕಿಹೊಳಿ ಅವರಿಗೆ ಗೋಕಾಕ ತಾಲೂಕಿನ ಕುರುಬರ ವತಿಯಿಂದ ಸನ್ಮಾನಿಸಿ ಟಗರು ಕೊಡಲಾಯಿತು ………. ಅದೇ ಸಂದಭ೯ದಲ್ಲಿ ಬೆಳಗಾವಿ ಸುವರ್ಣ ಸೌದದ ಆವರಣದಲ್ಲಿ ದೇಶ ಪ್ರೇಮಿ ಕ್ರಾಂತಿಯ ಜ್ಯೋತಿ ಹಚ್ಚಿದ ಕ್ರಾಂತೀವಿರ ಸಂಗೊಳ್ಳಿ ರಾಯಣ್ಣನ ಬೃಹತ್ ಪ್ರತಿಮೆಯನ್ನು ಪ್ರತಿಸ್ಟಾಪಿಸಬೆಕೆಂದು ಕ್ರಾಂತೀವಿರ ಸಂಗೊಳ್ಳಿ ರಾಯಣ್ಣ ಸೇನೆಯ ವತಿಯಿಂದ ಹಾಗೂ ಸಮಾಜದ ಯುವಕರು ಹಾಗೂ ರಾಯಣ್ಣನ ಅಭಿಮಾನಿಗಳು ಮನವಿಯನ್ನು ಕೊಡಲಾಯಿತು..
