Breaking News

ಒಂದೇ ತಾಂಡಾದ 100 ಜನರಿಗೆ ಕೊರೊನಾ.. 8 ಮಕ್ಕಳಿಗೂ ಪಾಸಿಟಿವ್

Spread the love

ಬಳ್ಳಾರಿ: ಜಿಲ್ಲೆಯ ಮಕ್ಕಳಲ್ಲೂ ಕೊರೊನಾ ವೈರಸ್ ಕಾಣಿಸಿಕೊಳ್ತಿದ್ದು.​. ವಿಜಯನಗರ ಜಿಲ್ಲೆಯ ಕೊಡ್ಲಗಿ ತಾಲೂಕಿನ ಶ್ರೀಕಂಠಪುರ ತಾಂಡಾದ 8 ಮಕ್ಕಳಲ್ಲಿ ಕೊರೊನಾ ಕಾಣಿಕೊಂಡಿದೆ. ಹೀಗಾಗಿ, ಇಡೀ ತಾಂಡಾದ ಜನರಿಗೆ ಆತಂಕ ಶುರುವಾಗಿದೆ.

8 ರಿಂದ 15 ವರ್ಷದೊಳಗಿನ ಎಂಟು ಮಕ್ಕಳಿಗೆ ಕೋವಿಡ್ ವೈರಸ್ ಧೃಡಪಟ್ಟಿದ್ದು, ಎಲ್ಲರು ಭಯದ ವಾತಾವರಣದಲ್ಲಿದ್ದಾರೆ. ಕಳೆದ ಮಂಗಳವಾರವಷ್ಟೇ ಅರ್‌ಟಿ‍ಪಿಸಿಆರ್ ಟೆಸ್ಟ್ ನಡೆದಿತ್ತು, ಈ ಪೈಕಿ 8 ಮಕ್ಕಳಲ್ಲಿ ಕೊರೊನಾ ದೃಢ ಪಟ್ಟಿತ್ತು. ಇಂದು ಕೂಡ 20 ಪಾಸಿಟಿವ್​ ಕೇಸ್​ ಪತ್ತೆಯಾಗಿವೆ. ದಿನದಿಂದ ದಿನಕ್ಕೆ ಕೊರೊನಾ ಕೇಸ್​ ಜಾಸ್ತಿಯಾಗ್ತಾನೇ ಇದ್ದು, ಇಲ್ಲಿಯವರಗೂ ಈ ತಾಂಡಾದಲ್ಲಿ 100 ಜನರಿಗೆ ಕೊರೊನಾ ಪಾಸಿಟಿವ್ ಆಗಿದೆ.


Spread the love

About Laxminews 24x7

Check Also

ಕೆಎಸ್ಆರ್​ಟಿಸಿಯಲ್ಲಿ ಲಂಚಾವತಾರಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿಗಳು!

Spread the loveಬೆಂಗಳೂರು, ಆಗಸ್ಟ್ 25: ಈ ಹಿಂದೆ ಬಿಎಂಟಿಸಿಯಲ್ಲಿ ಕರ್ತವ್ಯ ವಹಿಸಲು ಅಧಿಕಾರಿಗಳು ಚಾಲಕ, ನಿರ್ವಾಹಕರಿಂದ ಲಕ್ಷಾಂತರ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ