Breaking News

ಮನ್ಯಾಗ ಇರ್ತಿರೋ ಅಥವಾ ಮನೆ ಮಾರಿ K.L.E.ನಾಗ ಇರ್ತಿರ್ ನೀವೇ ನಿರ್ಧಾರ ಮಾಡಿ…….?

Spread the love

ಕ ರೋ ನಾ ವೈರಸ್ ಇತ್ತೀಚಿನ ದಿನಗಳಲ್ಲಿ ತುಂಬಾ ಕೆಳಿಬರ್ಥಿರೋ ವಿಷಯ ಎಲ್ಲಿ ನೋಡಿದ್ರೂ ಅದೇ ಮಾತು, quarantine , isolation ,
ಸುಮಾರು ಇಂಥ ಪದಗಳನ್ನ ಬಹುಶಃ ನಮ್ಮೋರು ಬಳಸೆ ಇಲ್ಲ ಅನ್ಸತ್ತೆ , ಆದ್ರೆ ಇತ್ತೀಚಿನ ದಿನಮಾನ ಗಳಲ್ಲಿ ಇವೆಲ್ಲ ರೂಢಿ ನಾಮ ಥರ ಪ್ರತಿದಿನ ಉಪಯೋಗ ಮಾಡುವಂಥ ಪದ ಗಳಾಗಿವೆ

ಇದರಲ್ಲಿ ಈ ಒಂದು ಮಹಾ ಮಾರಿ ವಿಷಯ ದಲ್ಲಿ ಸೋಶಿಯಲ್ ಮೀಡಿಯಾ ನಲ್ಲಿ ಆರೋಗ್ಯ ಇಲಾಖೆಯವರ ಗಿಂತ ಮುಂಚೆನೇ ಎಲ್ಲ ರಿಪೋರ್ಟ್ರ ಗಳು ಬಂದಿರುತ್ತೆ

ಅದರಲ್ಲಿ ಸತ್ಯಕ್ಕೆ ಹತ್ತಿರ ವಾದದ್ದು ಯವದು ಅಂತ ಸಂಜೆ ಹೆಲ್ತ್ ಬುಲ್ಲೇಟಿನ್ ಬಂದ್ ಮೇಲೆ ಗೊತ್ತಾಗೋದು ನಿನ್ನೆ ಇಂದ ಬೆಳಗಾವಿಯ ಕೆ. ಎಲ .ಇ .(K.L.E.)
ಆಸ್ಪತ್ರೆಯ ಹೆಸರಿನಲ್ಲಿ ಒಂದು ಸುದ್ದಿ ಎಲ್ಲಾಕಡೆ ಹರಿದಾಡುತ್ತಿದೆ , ಈ ಒಂದು ಆಸ್ಪತ್ರೆಯಲ್ಲಿ ಕ ರೋ ನಾ ಚಿಕಿತ್ಸೆಗೆ ಪರಿಹಾರ ಬೇಕಾದ್ರೆ ಒಂದು ರೇಟ್ ಚಾರ್ಟ್ ಎಲ್ಲರ ಮೊಬೈಲ್ ನಲ್ಲಿ ಫೇಸ್ ಬುಕ್ ನಲ್ಲಿ what’s app
ಎಲ್ಲ ಕಡೆ ಈ ಒಂದು ಫೋಟೋ ಹರಿದಾಡ್ತಿದೆ ಅದರಲ್ಲಿ ಅವರು ನಮೂದಿಸಿರುವ ರೇಟ್ ಚಾರ್ಟ್ ನೋಡಿದ್ರೆ ಬಹುಷ್ ಕ ರೋ ನಾ ಕ ರೋ ನಾ ಗಿಂತ ದೊಡ್ಡ ಶಾಕ್ ಜನರಿಗೆ ಆಗತ್ತೆ ಅಂದ್ರು ತಪ್ಪೇನಿಲ್ಲ

ಈ ಒಂದು ಫೋಟೋ ನಿನ್ನೆ ಇಂದ ಎಲ್ಲ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ ಇದು ಸತ್ಯಕ್ಕೆ ಎಷ್ಟು ಹತ್ತಿರ ಅನ್ನೋದು ಅಲ್ಲಿ ಚಿಕಿತ್ಸೆ ಪಡೆದಿರುವ ವರು ಅಥವಾ ಅಲ್ಲಿನ ಆಡಳಿತ ಮಂಡಳಿ ತಿಳಿಸ ಬೇಕಿದೆ
ಜನರಲ್ಲಿ ಇರುವ ಗೊಂದಲಕ್ಕೆ ಅವರೇ ತೆರೆ ಎಳೆಯಬೇಕು .

Note:this image is published in all social media from yesterday night it’s not created by laxminews it’s just a information for people and and consult persons..


Spread the love

About Laxminews 24x7

Check Also

ಬೆಳಗಾವಿಯಲ್ಲಿ ಭಾರಿ ಮಳೆಗೆ ಮನೆ ಕುಸಿತ

Spread the love ಬೆಳಗಾವಿಯಲ್ಲಿ ಭಾರಿ ಮಳೆಗೆ ಮನೆ ಕುಸಿತ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬೆಳಗಾವಿಯಲ್ಲಿ ಒಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ