Breaking News

2021ನೇ ಇಸವಿಯ ಬ್ಯಾಂಕ್ ಗಳ ರಜಾ ದಿನದ ಪಟ್ಟಿ ಬಿಡುಗಡೆ

Spread the love

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ (RBI) 2021ನೇ ಇಸವಿಯ ಬ್ಯಾಂಕ್ ಗಳ ರಜಾ ದಿನದ ಪಟ್ಟಿ ಬಿಡುಗಡೆ ಮಾಡಲಾಗಿದೆ. ಎಲ್ಲ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್ ಗಳಿಗೆ ಭಾನುವಾರ ಹಾಗೂ ಪ್ರತಿ ತಿಂಗಳ ಎರಡು ಮತ್ತು ನಾಲ್ಕನೇ ಶನಿವಾರ ರಜಾ ಇರುತ್ತದೆ. ಹೊಸ ವರ್ಷದ ಪ್ರಯುಕ್ತ ಜನವರಿ 1, 2021ರಂದು ಚೆನ್ನೈ, ಐಜ್ವಾಲ್, ಗ್ಯಾಂಗ್ಟಕ್, ಇಂಫಾಲ್ ಮತ್ತು ಶಿಲ್ಲಾಂಗ್ ನಲ್ಲಿ ಬ್ಯಾಂಕ್ ಗಳಿಗೆ ರಜಾ ಇದೆ.

ಉಳಿದ ಪ್ರಮುಖ ನಗರಗಳಲ್ಲಿ ಬ್ಯಾಂಕ್ ಗಳ ಕಾರ್ಯ ನಿರ್ವಹಣೆ ಇರುತ್ತದೆ. ಆರ್ ಬಿಐ ಬಿಡುಗಡೆ ಮಾಡಿದ ಪಟ್ಟಿಯಂತೆ ಜನವರಿ ತಿಂಗಳ ರಜಾ ದಿನಗಳ ವಿವರ ಹೀಗಿದೆ.

1- ಹೊಸ ವರ್ಷದ ದಿನ

2- ಹೊಸ ವರ್ಷದ ಸಂಭ್ರಮಾಚರಣೆ

3- ಭಾನುವಾರ

9- ಎರಡನೇ ಶನಿವಾರ

10- ಭಾನುವಾರ

12- ಸ್ವಾಮಿ ವಿವೇಕಾನಂದರ ಜನ್ಮ ದಿನ

14- ಮಕರ ಸಂಕ್ರಾಂತಿ/ಪೊಂಗಲ್/ಮಘೆ ಸಂಕ್ರಾಂತಿ

15- ತಿರುವಳ್ಳುವರ್ ದಿನ/ಮಾಘ್ ಬಿಹು ಮತ್ತು ತುಸು ಪೂಜಾ

16- ಉಳವರ್ ತಿರುನಾಳ್

17- ಭಾನುವಾರ

20- ಗುರು ಗೋವಿಂದ್ ಜೀ ಜನ್ಮ ದಿನ

23- ನಾಲ್ಕನೇ ಶನಿವಾರ, ನೇತಾಜಿ ಸುಭಾಸ್ ಚಂದ್ರ ಬೋಸ್ ಜನ್ಮದಿನ

24- ಭಾನುವಾರ

25- ಇಮೊಯಿನು ಇರಪ್ತ

26- ಗಣರಾಜ್ಯೋತ್ಸವ

31- ಭಾನುವಾರ


Spread the love

About Laxminews 24x7

Check Also

ಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ.

Spread the loveಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ. ನಂದಿಹಳ್ಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ