ಕೃಷ್ಣಾ ನದಿ ನೀರು ವಿನಿಮಯ ಒಪ್ಪಂದಕ್ಕೆ ನಿರ್ಲಕ್ಷ್ಯ
ಕರ್ನಾಟಕ ಮಹಾರಾಷ್ಟ್ರ ಎರಡು ರಾಜ್ಯಗಳ ಮಧ್ಯೆ ಬೇಕಿದೆ ನೀರು ವಿನಿಮಯ ಒಪ್ಪಂದ
ದಶಕಗಳಿಂದ ನೀರು ವಿನಿಮಯ ಒಪ್ಪಂದ ಯೋಜನೆ ನೆನೆಗುದ್ದಿಗೆ
ಬೇಸಿಗೆಯಲ್ಲಿ ಪರಸ್ಪರ ನೀರು ವಿನಿಮಯದಿಂದ ಅನುಕೂಲ
ಮಳೆಗಾಲದಲ್ಲಿ ಪ್ರವಾಹ ನಿರ್ವಹಣೆಗೂ ಅನುಕೂಲ
ಕೃಷ್ಣಾ ನದಿಗೆ ಪ್ರವಾಹ ಬಂದ್ರೆ ಉತ್ತರ ಕರ್ನಾಟಕ ನೂರಾರು ಹಳ್ಳಿಗಳಿಗೆ ಎಫೆಕ್ಟ್
ಕರ್ನಾಟಕ ಮಹಾರಾಷ್ಟ್ರ ರಾಜ್ಯದಲ್ಲೂ ಕೃಷ್ಣಾ ನದಿ ಎಫೆಕ್ಟ್
ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ನೀರು ಬಿಟ್ಟರೆ ಪ್ರವಾಹ ಖಚಿತ
ಬೇಸಿಗೆಯಲ್ಲಿ ಕೋಯ್ನಾ ಜಲಾಶಯದಿಂದ ಕುಡಿಯಲು ನೀರುಬೇಕು
ಅದೇ ಮಳೆಗಾಲದಲ್ಲಿ ಕೋಯ್ನಾ ಜಲಾಶಯದಿಂದ ನೀರು ಪ್ರವಾಹ ಸೃಷ್ಟಿಸುತ್ತದೆ
ಹೀಗಾಗಿ ಬೇಸಿಗೆ, ಮಳೆಗಾಲದಲ್ಲಿ ಉತ್ತರ ಕರ್ನಾಟಕ ಜನರಿಗೆ ಅನುಕೂಲಕ್ಕೆ ಬೇಕಿದೆ ಈ ಒಪ್ಪಂದ