ಬೆಳಗಾವಿ ಡಿಸಿ ಕಚೇರಿ ಮುಂಭಾಗದಲ್ಲಿ ಹಾಕಿರುವ ಹಂಪ್ಸ್ ಕೆಲ ದಿನಗಳ ಹಿಂದೆ ಸ್ವತಃ ಕೈಯಲ್ಲಿ ಸಲಾಕಿ ಹಿಡಿದು ಹದಗೆಟ್ಟ ರೋಡ ಹಂಪ್ಸ್ ತೆರವು ಮಾಡಲು ಮುಂದಾಗಿದ್ದರು.
.
ಮಳೆಯಿಂದ ರೋಡ್ಸ್ ಹಂಪ್ಸ್ ಹದಗೆಟ್ಟು ತಿಂಗಳುಗಳೇ ಕಳೆದರೂ ದುರಸ್ತಿಗೆ ಮುಂದಾಗದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತವಾಗಿತ್ತು.
ರಸ್ತೆ ಹಂಪ್ಸ್ ಮೇಲೆ ದಿನವಿಡೀ ಸಂಚಾರ ಮಾಡಿದರು ಕೂಡಾ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ದ ಅಕ್ರೋಶ ಹೊರಹಾಕಿದ ಮಹಿಳೆಯರು, ಅಧಿವೇಶನ ಪ್ರಾರಂಭ
ರಸ್ತೆಗೆ ಅಳವಡಿಸಲಾಗಿರುವ ರೋಡ್ ಹಂಪ್ಸ್ ದಾಟಲು ಸವಾರರರು ಪರದಾಡುತ್ತಿರುವುದನ್ನು ನೋಡಿ ಇಂದು
ಕನ್ನಡಪರ ಸಂಘಟನೆಯ ಹೋರಾಟಗಾರರಾದ ಕಸ್ತೂರಿಬಾವಿ ಮತ್ತು ಸಂಗೀತಾ,ಲಕ್ಷ್ಮೀ ಎನ್ನುವ ಮಹಿಳಾ ಹೋರಾಟಗಾರರು.
ಸ್ವತಃ ಉಸುಕು,ಕಡಿ,ಸಿಮೆಂಟ್ ತಂದು ದುರಸ್ತಿ ಮಾಡಿದ್ದಾರೆ.