Breaking News

ವಿಶ್ವ ಮಟ್ಟದ ಚೆಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಸಮರ್ಥ ಜಗದೀಶ್ ರಾವ್

Spread the love

ಹೊನ್ನಾವರ: ಜುಲೈ 20 ರಿಂದ 27ರ ವರೆಗೆ ಗ್ಯೂಮ್ರಿ, ಅರ್ಮೇನಿಯ ದೇಶದಲ್ಲಿ ನಡೆದ 23ನೇ IPCA ವಿಶ್ವ ಮಟ್ಟದ ವೈಯುಕ್ತಿಕ ಚೆಸ್ ಚಾಂಪಿಯನ್ ಶಿಫ್ ನಲ್ಲಿ ಹೊನ್ನಾವರದ ಸಿ.ಎಮ್. ಸಮರ್ಥ ಜಗದೀಶ್ ರಾವ್, 9 ಸುತ್ತಿನಲ್ಲಿ 6 ಪಂದ್ಯ ಗೆದ್ದು ವೀಲ್ ಚೆಯರ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದು ನಮ್ಮ ದೇಶದ ಕೀರ್ತಿ ಪತಾಕೆಯನ್ನು ಅರ್ಮೇನಿಯದಲ್ಲಿ ಹಾರಿಸಿದ್ದಾನೆ.

Chess Championship: ವಿಶ್ವ ಮಟ್ಟದ ಚೆಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಸಮರ್ಥ ಜಗದೀಶ್ ರಾವ್

ಚೆಸ್ ಚಾಂಪಿಯನ್ ಶಿಫ್ ನಲ್ಲಿ 14 ದೇಶಗಳಿಂದ 52 ಆಟಗಾರರು ಭಾಗವಹಿಸಿದ್ದರು.

ಈ ಸ್ಪರ್ಧೆಯಲ್ಲಿ ತನಗಿಂತ ಬಲಶಾಲಿ ಆಟಗಾರ, 2027 ರೇಟಿಂಗ್ ಇರುವ IM: Campos E ಹಾಗೂ 2034 ರೇಟಿಂಗ್ ಇರುವ FM: velanta vit ಮತ್ತು 1903 ರೇಟಿಂಗ್ ಇರುವ Tsapalin Sergey ಯೊಂದಿಗೆ ಜಯಗಳಿಸಿ. ತನ್ನ ರೇಟಿಂಗ್ ನಲ್ಲಿ 38 ಅಂಕ ಹೆಚ್ಚಿಸಿ ಈಗಿನ ರೇಟಿಂಗ್ 1796 ರಿಂದ 1835 ಕ್ಕೆ ಏರಿಸಿ ಕೊಂಡಿದ್ದಾನೆ.


Spread the love

About Laxminews 24x7

Check Also

ಬೆಣ್ಣೆನಗರಿಗೆ ಬರಲಿದೆ ಐಟಿ ಪಾರ್ಕ್

Spread the loveದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಮಧ್ಯ ಕರ್ನಾಟಕದ ಕೇಂದ್ರ ಬಿಂದು. ಪ್ರಗತಿಯತ್ತ ಸಾಗುತ್ತಿರುವ ದಾವಣಗೆರೆಯಲ್ಲಿ ಐಟಿಬಿಟಿ ಕಂಪನಿಗಳು ಕರೆತರಲು ಇಲ್ಲಿಲ್ಲದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ