Breaking News

ಬಸ್ಸಿನೊಳಗೆ ಚಪ್ಪಲಿಯಿಂದ ಹೊಡೆದಾಡಿಕೊಂಡ ಮಹಿಳೆಯರು

Spread the love

ಬೀದರ್: ಸಾರಿಗೆ‌ ಬಸ್ ನಲ್ಲಿ ಸೀಟಿಗಾಗಿ ಇಬ್ಬರು ಮಹಿಳೆಯರು ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬೀದರನಿಂದ ಕಲಬುರಗಿ ಮಾರ್ಗದಲ್ಲಿ‌ ಸಂಚರಿಸುವ ಬಸ್‌ನಲ್ಲಿ ನಡೆದಿದ್ದು. ಶಕ್ತಿ ಯೋಜನೆ ಅಡಿ ಉಚಿತ ಟಿಕೆಟ್‌ ಪಡೆದ ಬಳಿಕ ಮಹಿಳೆಯರು ಕಿತ್ತಾಟ.ಏ. ಇದು ನನ್ ಸೀಟು. ಇಲ್ಲ ನನ್ ಸೀಟು: ಬಸ್ಸಿನೊಳಗೆ ಚಪ್ಪಲಿಯಿಂದ ಹೊಡೆದಾಡಿಕೊಂಡ ಮಹಿಳೆಯರು

ಓರ್ವ ಮಹಿಳೆ ಸೀಟು ಬಿಡು ಕೊಡು ಇದು ನನ್ನ ಸೀಟು ಎಂದು ಹೇಳಿದ್ದರೆ ಮತ್ತೋರ್ವ ಮಹಿಳೆ ನಾನೇಕೆ ಸೀಟು ಬಿಡಲಿ‌ ಏನ್ ಮಾಡ್ತಿಯಾ ಎಂದು ಪರಸ್ಪರ‌ ವಾಗ್ವಾದ‌ ನಡೆಸಿದ್ದಾರೆ.

ಬಳಿಕ ಪರಸ್ಪರ ನಿಂದಿಸಿಕೊಂಡಿದಲ್ಲದೇ, ಕೈಕೈ ಮಿಲಾಯಿಸಿಕೊಂಡಿದ್ದು, ನಂತರ ಚಪ್ಪಲಿಂದ‌ ಹೊಡೆದಾಡಿಕೊಂಡಿದ್ದಾರೆ. ಬಸ್ ನ ನಿರ್ವಾಹಕರು‌ ಮತ್ತು‌ ಪ್ರಯಾಣಿಕರು ಮಧ್ಯ ಪ್ರವೇಶಿಸಿ ಪರಿಸ್ಥಿತಿ‌ ಶಾಂತಗೊಳಿಸಿದ್ದಾರೆ.


Spread the love

About Laxminews 24x7

Check Also

ಮಕ್ಕಳ ವಾರದ ಸಂತೆ,ಪುಟಾಣಿಗಳ ಕೈಯಲ್ಲಿ ಸಾವಿರಾರು ರೂ. ವ್ಯಾಪಾರ, ಪೋಷಕರು ಫಿದಾ!

Spread the love  ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ಮಲಿಕವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯು ಆಯೋಜಿಸಿದ್ದ ಮಕ್ಕಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ