Breaking News

ಅಯೋಧ್ಯೆಗೆ ಹೋಗಿಯೇ ಪೂಜೆ ಮಾಡಬೇಕಾ? ನಮ್ಮೂರ ರಾಮ ದೇವರಲ್ವಾ?; ರಾಜಣ್ಣ ಪ್ರಶ್ನೆ

Spread the love

ತುಮಕೂರು: ಶ್ರೀ ರಾಮನನ್ನು ಬಿಜೆಪಿಯವರು ಗುತ್ತಿಗೆ ತೆಗೆದುಕೊಂಡಿಲ್ಲ. ಹಿಂದುತ್ವವನ್ನು ಯಾವುದೇ ಪಕ್ಷಕ್ಕೆ ಗುತ್ತಿಗೆ ಕೊಟ್ಟಿಲ್ಲ. ನಾವೆಲ್ಲರೂ ಹಿಂದೂಗಳೇ (we Are All Hindus). ರಾಮನ ಭಕ್ತರೇ (We are all Rama Bhaktas).. ರಾಜಕಾರಣಕ್ಕಾಗಿ, ವೋಟಿಗಾಗಿ ಪದೇಪದೇ ಹಿಂದೂ ವಿರೋಧಿ ಸರ್ಕಾರ (Anti hindu Government) ಅನ್ನೋದನ್ನು ಖಂಡಿಸುತ್ತೇವೆ ಎಂದು ರಾಜ್ಯ ಸಹಕಾರ ಸಚಿವ ಕೆ.ಎನ್‌.

ರಾಜಣ್ಣ (Minister KN Rajanna) ಆಕ್ರೋಶದಿಂದ ಹೇಳಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಅವರು, ಅಯೋಧ್ಯಾ ಶ್ರೀರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದ ಆಹ್ವಾನದಲ್ಲಿ ತಾರತಮ್ಯವಾಗಿದೆ ಎಂದೂ ಆಪಾದಿಸಿದರು. ಆದರ ನಡುವೆ, ಅಯೋಧ್ಯೆಗೆ ಹೋಗಿಯೇ ಪೂಜೆ ಮಾಡಬೇಕಾ? ನಮ್ಮೂರ ರಾಮ ದೇವರಲ್ವಾ? ಎಂಬ ಪ್ರಶ್ನೆಯನ್ನೂ ಕೇಳಿದ್ದಾರೆ.

 


Spread the love

About Laxminews 24x7

Check Also

ರಾಯಬಾಗ: ರೇಬಿಸ್ ಲಸಿಕಾ ಅಭಿಯಾನಕ್ಕೆ ಚಾಲನೆ

Spread the love ರಾಯಬಾಗ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ರಾಮಕೃಷ್ಣ ಪಬ್ಲಿಕ್ ಸ್ಕೂಲ್ ಬೆಕ್ಕೇರಿ ಇವರ ಸಹಯೋಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ