ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಾಟಗಾರಗೆ ಯತ್ನಾಳ್ ಸವಾಲ್ ಧಾರವಾಡದಲ್ಲಿ ಯಾವನೋ ಧಾರವಾಡಕ್ಕೆ ಬಾರೋ ಎಂದು ಸವಾಲ್ ಹಾಕಿದ್ದ. ಇನ್ನು ಕೆಲ ದಿನಗಳಲ್ಲಿ ಬರುತ್ತೆನೆ. ಅಗರ್ ತುಮಾರೆ ಪಾಸ್ ದಮ್ ರೆಹತೋ ಆರೆ ಚಿ…..ಕೆ ಎಂದು ಎಕವಚನದಲ್ಲಿ ಟಾಂಗ್ ಕೊಟ್ಟರು.
ಮುಂದುವರೆದು ನಾನು ಧಾರವಾಡಕ್ಕೆ ಬರುತ್ತೆನೆ ನಾನು ಚಾಲೇಂಜ್ ತಗೊಂಡು ಬಂದೆನಿ, ನನಗೆ ಯಾರ ಚಾಲೆಂಜ್ ಹಾಕ್ತಾರೆ ಅವರ ಇದ್ದಲ್ಲೆ ಹೋಗಿ ಸಮಾವೇಶ ಮಾಡುತ್ತೆನೆ.
. ಇಲ್ಲಿ ಒಬ್ಬ ಮಾತಾಡಿದ್ದ ಎಂದು ಹೇಳುವ ಮೂಲಕ ಪರೋಕ್ಷವಾಗಿ ಇಸ್ಮಾಯಿಲ್ ತಮಾಟಗಾರಗೆ ಟಾಂಗ್ ಕೊಟ್ಟರು.
ಇದು ಪಾಕಿಸ್ತಾನ ಅಲ್ಲ ಇದು ಹಿಂದೂಸ್ಥಾನ. ಇಲ್ಲಿ ನಾಟಕ್ ಮಾಡಿದಿ ಧಮ್ ಇದ್ರೆ ಬಾ ಮಗನೆ, ಯಾವ ಚೌಕ್ ನಲ್ಲಿ ಪೆಂಡಾಲ್ ಹಾಕಿ ಅಂತಿ ಅಲ್ಲೆ ಪೆಂಡಾಲ್ ಹೊಡೆದು ಸಮಾವೇಶ , ಮಾಡುತ್ತೆನೆ. ಪಕ್ಷದವರು ಯಾವುದಕ್ಕೆ ಕರಿತಾರೆ ಅದಕ್ಕೆ ಬರುವೆ ಎಂದು ಕಿಡಿಕಾರಿದರು.