ಗೋಕಾಕ : ಗೋಕಾಕ ನಲ್ಲಿ ನಡೆಯುತ್ತಿರುವ L.R.J. ಕ್ರಿಕೆಟ್ ಪಂದ್ಯಾವಳಿ ಉದ್ಧಾಟನೆ ಯನ್ನ ಇವತ್ತು ವಿಧಾನ ಪರಿಷತ್ ಸದಸ್ಯ ರು ಹಾಗೂ ಗೋಕಾಕ ಖ್ಯಾತ ಉದ್ಯಮಿ ಲಖನ ಜಾರಕಿಹೊಳಿ ಅವರು ಮಾಡಿದರು.
ಟ್ರೋಫಿ ಉದ್ಘಾಟನೆ ಮಾಡಿದ ಲಖನ ಜಾರಕಿಹೊಳಿ ಅವರಿಗೆ
ಗೋಕಾಕ್ ಡಿ ವೈ ಎಸ್ ಪಿ ಮನೋಜ್ ಕುಮಾರ್ ನಾಯ್ಕ್ ಅಂಜುಮನ್ ಕಮಿಟಿ ಅಧ್ಯಕ್ಷರು ಜಾವೇದ ಗೋಕಾಕ್ ಇಲಾಹಿ ಖೈರದಿ ಸದಾನಂದ ಕಲಾಲ್ ಕಿಶೋರ್ ಭಟ್ಟ ದಸ್ಟಗೀರ್ ಶಭಾಷ್ಕಾನ ಹಾಗೂ ಗೋಕಾಕ್ ಕ್ರಿಕೆಟ್ ಕ್ಲಬ್ ಸದಸ್ಯರು ಕೂಡ ಸಾಥ್ ನೀಡಿದರು.
Laxmi News 24×7