Breaking News

ಐಷಾರಾಮಿ ಕಾರು ಖರೀದಿಸಿದ ನಟಿ ಆದಿತಿ ರಾವ್‌ ಹೈದರಿ: ಬೆಲೆ ಎಷ್ಟಿರಬಹುದು?

Spread the love

ಬಾಲಿವುಡ್‌ ರಾಜಕುಮಾರಿ ಎಂದೇ ಖ್ಯಾತಿಯಾಗಿರುವ ಅದಿತಿ ರಾವ್‌ ಹೈದರಿ ಹೊಸ ‘ಔಡಿ ಕ್ಯೂ 7’ ಕಾರು ಖರೀದಿಸಿದ್ದಾರೆ.

ಬೋಲ್ಡ್‌ ಪಾತ್ರ ಹಾಗೂ ಮಾತುಗಳಿಗೆ ಹೆಸರಾಗಿರುವ ಅದಿತಿ ಇದೇ ಮೊದಲ ಬಾರಿಗೆ ಐಷಾರಾಮಿ ಕಾರು ಖರೀದಿಸಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಫೋಟೊ ಹಂಚಿಕೊಂಡಿದ್ದಾರೆ.

ಅದಿತಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಅದಿತಿಯ ಹೊಸ ಕಾರು ಖರೀದಿಸಿದ್ದಾರೆ ಅಭಿಮಾನಿಗಳು ಶುಭಾಶಯಗಳನ್ನು ಹೇಳುತ್ತಿದ್ದಾರೆ.

ಈ ಐಷಾರಾಮಿ ಕಾರಿನ ಬೆಲೆ ₹ 96 ಲಕ್ಷದಿಂದ ₹ 1.05 ಕೋಟಿ ಇರಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಅದಿತಿ ಬಾಲಿವುಡ್‌ ಸೇರಿದಂತೆ ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.


Spread the love

About Laxminews 24x7

Check Also

ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕಾಮಗಾರಿ ಕೈಗೊಳ್ಳಿ :ಶಾಸಕ ರಾಜು ಶೆಠ್

Spread the love ಫ್ಲೈಓವರ್ ಕಾಮಗಾರಿಗೆ ಸಂಬಂಧಿಸಿದ ಪ್ರಮುಖ ಪ್ರದೇಶಗಳ ಪರಿಶೀಲನೆ ನಾಗರಿಕರ ಸುರಕ್ಷತೆ, ತುರ್ತು ಸೇವೆಗಳ ಪ್ರವೇಶ ಮಾರ್ಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ