ಸೇನಾ ದಿನಕ್ಕೆ ಅಭಿನಂದನೆ ಕೋರಿದ ಶ್ರೀ ಸಂತೋಷ್ ಜಾರಕಿಹೊಳಿ ಅವರು
ಒಂದು ಕಡೆ ರೈತ ಹೇಗೆ ದೇಶದ ಬೆನ್ನೆಲುಬು ಇದಾರೋ ಹಾಗೆ ಸೈನಿಕ ನಮ್ಮ ಭಾರತದ ಹಿರಿಮೆ ಹೆಚ್ಚಿಸುವ ವ್ಯಕ್ತಿಗಳು
ನಮ್ಮ ದೇಶದ ಗಡಿ ಭಾಗದಲ್ಲಿ ದೇಶದ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಟ್ಟಿದ್ದ ಅವರು ನಮ್ಮ ಜೀವನದ ರಿಯಲ್ ಹೀರೋಗಳು
ಮಳೆ ,ಬಿಸಿಲು , ಚಳಿ ಏನೇ ಇದ್ರೂ ನಮ್ಮ ಗಡಿಯಲ್ಲಿ ನಿಂತು ನಮ್ಮ ದೇಶದ ಸೇವೆಯನ್ನು ಮಾಡುತ್ತಿರುವ ಅವರಿಗೆ ನಮ್ಮ ಕಡೆಯಿಂದ ಅಭಿನಂದನೆ ಗಳನ್ನ ತಿಳಿಸಿದರು.
ಕೊರೆಯುವ ಚಳಿಯಲ್ಲಿ ನಮ್ಮನ್ನು ಕಾಯುತ್ತಾರೆ ತಮ್ಮ ಕುಟುಂಬ ಬಿಟ್ಟು ದೂರ ಇರುತ್ತಾರೆ ಅವರ್ ಬಗ್ಗೆ ಏನೇ ಹೇಳಿದರೂ ಎಸ್ಟ್ ಹೇಳಿದರು ಕಮ್ಮಿಯೇ
ಅವರೇ ನಮ್ಮ ರಿಯಲ ಹೀರೋಗಳು ಅಂತ ಹೇಳಿ ಅತ್ಯಂತ ಚಿಕ್ಕದಾಗಿ ತಮ್ಮ ಅಭಿನಂದನೆ ಗಳನ್ನ ಸಂತೋಷ್ ಜಾರಕಿಹೊಳಿ ಅವರು ಸೈನಿಕರಿಗೆ ತಿಳಿಸಿದ್ದಾರೆ