Breaking News

ಮಹಾರಾಷ್ಟ್ರ ಘಟ್ಟ ಪ್ರದೇಶ ಹಾಗೂ ಚಿಕ್ಕೋಡಿ ಉಪವಿಭಾಗದಲ್ಲಿ ಹೆಚ್ಚಾಗಿ ಮಳೆಯಾಗುತ್ತಿದೆ.

Spread the love

ಚಿಕ್ಕೋಡಿ: ಮಹಾರಾಷ್ಟ್ರ ಘಟ್ಟ ಪ್ರದೇಶ ಹಾಗೂ ಚಿಕ್ಕೋಡಿ ಉಪವಿಭಾಗದಲ್ಲಿ ಹೆಚ್ಚಾಗಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಾನದಿಗೆ ಅಪಾರ ಪ್ರಮಾಣದ ನೀರು ಹರಿದುಬಂದಿದೆ.

ರಾಜಾಪೂರ ಹಾಗೂ ಹಿಪ್ಪರಗಿ ಬ್ಯಾರೆಜ್‌ಗಳಿಂದ1,21,500 ಕ್ಯೂಸೆಕ್​,​ ಕೊಯ್ನಾ, ಆಲಮಟ್ಟಿ ಜಲಾಶಯಗಳಿಂದ ಕ್ಯೂಸೆಕ್,1,51,000 ಕ್ಯೂಸೆಕ್​ ಹಾಗೂ ದೂಧಗಂಗಾ ನದಿಯಿಂದ 11,616 ಕ್ಯೂಸೆಕ್​ ಸೇರಿ ಒಟ್ಟು 2,84,116 ಕ್ಯೂಸೆಕ್​ ನೀರನ್ನು ಕೃಷ್ಣಾನದಿಗೆ ಬಿಡಲಾಗಿದೆ.

ಮಹಾರಾಷ್ಟ್ರದಲ್ಲಿ ಪ್ರದೇಶಗಳ ಮಳೆಯ ಪ್ರಮಾಣ

  • ಕೊಯ್ನಾ – 64 ಮಿ.ಮೀ,
  • ನವಜಾ-67 ಮಿ.ಮೀ,
  • ಮಹಾಬಲೇಶ್ವರ -126 ಮಿ.ಮೀ,
  • ವಾರಣಾ – 45 ಮಿ.ಮೀ,
  • ಸಾಂಗಲಿ – 136 ಮಿ.ಮೀ,
  • ಕೊಲ್ಲಾಪೂರ – 130 ಮಿ.ಮೀ
  • ಕಾಳಮ್ಮವಾಡಿ – 36 ಮಿ.ಮೀ,
  • ರಾಧಾನಗರಿ – 70 ಮಿ.ಮೀ,
  • ಪಾಟಗಾಂವ – 67 ಮಿ.ಮೀ ಮಳೆ ದಾಖಲು

ಚಿಕ್ಕೋಡಿಯಲ್ಲಿ ಉಪವಿಭಾಗದ ಮಳೆಯ ಪ್ರಮಾಣ

  1. ಚಿಕ್ಕೋಡಿ-86.4 ಮಿ.ಮೀ
  2. ಅಂಕಲಿ-68.8 ಮಿ.ಮೀ
  3. ನಾಗರಮುನ್ನೊಳಿ-48.6 ಮಿ.ಮೀ
  4. ಸದಲಗಾ-95 ಮಿ.ಮೀ
  5. ಜೋಡಟ್ಟಿ-50.5 ಮಿ.ಮೀ ಮಳೆ ದಾಖಲು

ಜಲಾಶಯಗಳ ನೀರಿನ ಪ್ರಮಾಣ

  • ಮಹಾರಾಷ್ಟ್ರದ ಕೊಯ್ನಾ ಜಲಾಶಯ 99.39%,
  • ವಾರಣಾ ಜಲಾಶಯ 100%,
  • ರಾಧಾನಗರಿ ಜಲಾಶಯ 98.89%,
  • ಕಣೇರ ಜಲಾಶಯ 100%,
  • ಧೂಮ ಜಲಾಶಯ 99.85%,
  • ಪಾಟಗಾಂವ 100%
  • ಧೂದಗಂಗಾ 100% ಭರ್ತಿ

Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ