Breaking News

ದಿನ ಭವಿಷ್ಯ: ಈ ರಾಶಿಯವರಿಗೆ ಕೆಲಸದಲ್ಲಿ ಕೊಂಚ ಹಿನ್ನಡೆ, ಈಶ್ವರ ಪ್ರಾರ್ಥನೆ ಮಾಡಿ

Spread the love

ಮೇಷ: ಶುಭಾಶುಭ ಮಿಶ್ರಫಲವಿದೆ, ಮಾತಿನ ವಿಚಾರದಲ್ಲಿ ಎಚ್ಚರವಾಗಿರಿ, ಪತ್ರಿಕೆಗಳಲ್ಲಿರುವವರಿಗೆ ಕೊಂಚ ಅಸಮಧಾನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ: ಆರೋಗ್ಯದಲ್ಲಿ ವ್ಯತ್ಯಾಸ, ಧನ ಸಮೃದ್ಧಿ, ಬೇಡದ ಆಲೋಚನೆಗಳು, ಕೃಷಿಕರಿಗೆ ಉತ್ತಮ ದಿನ, ಕೃಷ್ಣ ಪ್ರಾರ್ಥನೆ ಮಾಡಿ

ಮಿಥುನ: ಶುಭಯೋಗವಿದೆ, ಸ್ತ್ರೀಯರಿಗೆ ಪ್ರಮುಖದಿನ, ದುರ್ಜನರ ಸಹವಾಸ ಬೇಡ, ಅಮ್ಮನವರ ಪ್ರಾರ್ಥನೆ ಮಾಡಿ

ಕಟಕ: ಕುಟುಂಬ ಪೋಷಣೆ, ದ್ರವ ವ್ಯಾಪಾರಿಗಳಿಗೆ ಲಾಭ, ಕೃಷಿಕರಿಗೆ ಶುಭದಿನ, ಮನೆ ದೇವರ ಪ್ರಾರ್ಥನೆ ಮಾಡಿ

ಸಿಂಹ: ಹಣನಷ್ಟ, ಆರೋಗ್ಯದಲ್ಲಿ ಏರುಪೇರು, ಮೃತ್ಯುಂಜಯ ಮಂತ್ರ ಪಠಿಸಿ, ಆದಿತ್ಯ ಹೃದಯ ಪಠಿಸಿ

ಕನ್ಯಾ: ಭದ್ರಯೋಗ ಪ್ರಾಪ್ತಿ, ಜಯ ಸಿಗಲಿದೆ, ಅಭಿವೃದ್ಧಿಯ ದಿನ, ವಿಷ್ಣುವಿನ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರಿಗೆ ಅನಿರೀಕ್ಷಿತ ಘಟನೆಗಳು ನಡೆಯಲಿವೆ

ತುಲಾ: ಅನುಕೂಲದ ದಿನ, ಶುಭಫಲಗಳಿದ್ದಾವೆ, ಕೊಂಚ ಅಂಜಿಕೆ ಇರಲಿದೆ, ಕೆಲಸದಲ್ಲಿ ಕೊಂಚ ಹಿನ್ನಡೆ, ಈಶ್ವರ ಪ್ರಾರ್ಥನೆ ಮಾಡಿ

ವೃಶ್ಚಿಕ: ಕಾರ್ಯ ಸಿದ್ಧಿ, ಕೃಷಿಕರಿಗೆ ಲಾಭ, ದ್ರವವ್ಯಾಪಾರಿಗಳಿಗೆ ಸಮಾಧಾನ, ಸ್ತ್ರೀಯರಿಗೆ ಸಹಕಾರ, ಕುಜ ಪ್ರಾರ್ಥನೆ ಮಾಡಿ

ಧನಸ್ಸು: ಶುಭಫಲ, ಸ್ತ್ರೀಯರಿಗೆ ಸಮಾಧಾನ, ದಾಂಪತ್ಯದಲ್ಲಿ ಹೊಂದಾಣಿಕೆ ವ್ಯತ್ಯಾಸ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಮಕರ: ಸಂಗಾತಿಯ ಆರೋಗ್ಯದಲ್ಲಿ ಏರುಪೇರು, ಬಾಯಿ ಹುಣ್ಣಾಗಲಿದೆ, ಎಚ್ಚರಿಕೆ ಇರಲಿ, ದುರ್ಗಾ ಕವಚ ಪಠಿಸಿ

ಕುಂಭ: ಸಂಗಾತಿಯಿಂದ ಸಹಕಾರ, ಸ್ತ್ರೀಯರಿಂದ ವ್ಯಾಪಾರಕ್ಕೆ ಅನುಕೂಲ, ಧನ್ವಂತರಿ ಪ್ರಾರ್ಥನೆ ಮಾಡಿ

ಮೀನ: ಸಾಲ ಬಾಧೆ ನಿವಾರಣೆ, ಶತ್ರುಗಳು ದೂರಾಗುತ್ತಾರೆ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಗುರು ಪ್ರಾರ್ಥನೆ ಮಾಡಿ

 

 


Spread the love

About Laxminews 24x7

Check Also

ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು ಹಿರಿಯ ನಟ ಉಮೇಶ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು

Spread the loveಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಎಂ.ಎಸ್‌.ಉಮೇಶ್‌ ಅವರು ಮನೆಯ ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ