ಬೈಲಹೊಂಗಲ:ಬೈಲಹೊಂಗಲದಲ್ಲಿನ ಪಶುಪಾಲನಾ ಮತ್ತು ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹೇಶ ಮೇಟಿ ಅವರು ಕೆಲವು ದಿನಗಳ ಹಿಂದೆ ಒಬ್ಬ ಮಹಿಳೆ ಕಾಗದ ಪತ್ರಗಳ ಮೇಲೆ ಗೆಜೆಟೆಡ್ ಸಹಿ ಮಾಡಸಲಿಕೆ ಬಂದಾಗ ಹಣ ತೆಗೆದುಕೊಂಡಿರುವ ಅಧಿಕಾರಿ ಮಹೇಶ ಮೇಟಿ.
ಹಾಗೇಯೆ ಒಬ್ಬ ಅಧಿಕಾರಿಯಾಗಿ ಸಾರ್ವಜನಿಕರು ಬಂದಾಗ ಉಚಿತವಾಗಿ ಗೆಜೆಟೆಡ್ ಮಾಡಬೇಕಾದ ಅಧಿಕಾರಿ ಈ ರೀತಿ ಮಾಡಿರುವುದು ತಪ್ಪು ಎಂದು ಮಹಿಳೆ ಅಸಮಾಧಾನ ಹೊರಹಾಕಿದರು..
ಇದೇ ಸಂದರ್ಭದಲ್ಲಿ ಇವತ್ತು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಆಸ್ಪತ್ರೆಯಲ್ಲಿನ ಐ ಎಸ್ ಕೋಲಾರ ಅವರ ಹತ್ತಿರ ಮಾಹಿತಿ ತೆಗದುಕ್ಕೊಳಲಿಕೆ ಹೋದಾಗ ಮಾಧ್ಯಮದರ ಮೇಲೆ ಏಕಾಎಕಿ ದಬ್ಬಾಳಿಕೆ ಮಾಡಲಿಕೆ ಬಂದರು .
ಹಾಗೇಯೆ ನಮ್ಮ ಪೋಟೊ ತೆಗೆದೊಕೊಂಡು ನಮ್ಮ ಅಧಿಕಾರಿಗಳಿಗೆ ತೋರಿಸುತ್ತೇನೆ ಎಂದು ದಬ್ಬಾಳಿಕೆ ಮಾಡಿದ್ದಾರೆ ಇಂತಹ ಅಧಿಕರಿಗಳ ಮೇಲೆ ಹಿರಿಯ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನ ಕಾದು ನೋಡಬೇಕಿದೆ