ಘಟಪ್ರಭಾದಲ್ಲಿ ಪೋಲೀಸರಿಂದ ಫಥ ಸಂಚಲನ ಮಧ್ಯಾನ್ಹ 12 ಗಂಟಗೆ ನಗರದ ಪೋಲೀಸಠಾಣೆಯಿಂದ ಪ್ರಾರಂಭವಾದ ಸುರಕ್ಷತೆ ಜಾಥಾ ಮಲ್ಲಾಪೂರ ಪಿಜಿ ಗ್ರಾಮದ ವರೆಗೆ ಹೋಗಿ ಮರಳಿ ಮೃತ್ಯುಂಜಯ ಸರ್ಕಲ್ ದಲ್ಲಿ ಮುಕ್ತಾಯವಾಯಿತು.
ದಾರಿ ಮಧ್ಯದಲ್ಲಿ ಸ್ಥಳೀಯ ಹೊಸಮಠದ ಪೂಜ್ಯ ವಿರುಪಾಕ್ಷದೇವರು ಹಾಗೂ ಶ್ರೀ ಕುಮಾರೇಶ್ವರ ದಿಗ್ಗಜರು ಬಳಗದವರ ಪುಷ್ಪವೃಷ್ಠಿ ಮಾಡಿದರು ಹಾಗೂ ರ್ಯಾಲಿಯಲ್ಲಿ ಭಾಗೀಯಾದ ಪಿ ಎಸ್ ಐ ಹಾಲಪ್ಪ ಬಾಲದಂಡಿ ಮತ್ತು ಸಿಬ್ಬಂದಿಗಳಿಗೆ ತಂಪು ಪಾನೀಯ ವಿತರಿಸಿದರು
Laxmi News 24×7