Breaking News

ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಾರ್ಖಾನೆಯ ಬಾಯ್ಲರ್ ಪೂಜೆ ಕಾರ್ಯಕ್ರಮ ನಿರ್ವಹಿಸಿದ ಶ್ರೀ ಸಂತೋಷ್ ಜಾರಕಿಹೊಳಿ

Spread the love

ಗೋಕಾಕ :ಮಳೆಗಾಲ ಮುಗೀತಾ ಬಂದಂತೆ ನಮ್ಮ ಕಡೆ ಮತ್ತೆ ಕಬ್ಬಿನ ಸೀಸನ್ ಶುರು ಆಗೋಕ್ಕೆ ಪ್ರಾರಂಭ ವಾಗತ್ತೆ
ಕಳೆದ ಬಾರಿ ಅತಿಯಾದ ಮಳೆ ಇದ್ದರೂ ಕೂಡ ಸುಮಾರು ಕಾರ್ಖಾನೆ ಗಳಿಗಿಂತ ಮೊದಲು ಶ್ರೀ ಸಂತೋಷ್ ಜಾರಕಿಹೊಳಿ ಅವರು ತಮ್ಮ ಕಾರ್ಖಾನೆಯ ಕೃಷಿಂಗ್ ಅನ್ನ ಪ್ರಾರಂಭ ಮಾಡಿದ್ದರು. ರೈತರ ಹಿತಾಸಕ್ತಿಯನ್ನು ಯೋಚನೆ ಮಾಡಿ ಅವರು ಕಷ್ಟ ಪಟ್ಟು ಬೆಳೆದ ಬೆಳೆ ನಾಶ ವಾಗ ಬಾರದು ಎಂಬ ಯೋಚನೆಯಿಂದ ಪ್ರಾರಂಭ ಮಾಡಿ ಅತ್ತುತ್ಮ ರೀತಿಯಲ್ಲಿ ಕ್ರಶಿಂಗ್ ಕೂಡ ಮಾಡಿ , ಅದರ ಜೊತೆಗೆ ಅತಿ ವೇಗದ ರೀತಿಯಲ್ಲಿ ರೈತರ ಬಿಲ್ಲನ ಕೊಟ್ಟಿದ ಫ್ಯಾಕ್ಟರಿ ಎಂಬ ಹೆಗ್ಗಳಿಕೆಗೆ ಕೂಡ ಶ್ರೀ ಸಂತೋಷ್ ಅಣ್ಣಾ ಜಾರಕಿಹೊಳಿ ಅವರ್ ನೇತೃತ್ವದ ಸೌಭಾಗ್ಯ ಲಕ್ಷ್ಮಿ ಕಾರ್ಖಾನೆ ಕೊಡ ಒಂದು.

ಇನ್ನು ಈ ಸೀಸನ್ ಇನ್ನೇನು ಪ್ರಾರಂಭವಾಗುತ್ತಿದೆ ಇನ್ನು ಈ ಬಾರಿ ಕೂಡ ಬಹುಶಃ ಯಾವುದೇ ಕಾರ್ಖಾನೆಗಳು ಇನ್ನು ಬಾಯ್ಲರ್ ಪೂಜೆ ಮಾಡಿಲ್ಲ ಆದರೆ ಸೌಭಾಗ್ಯ ಲಕ್ಷ್ಮಿ ಕಾರ್ಖಾನೆ ಇಂದು ಈ ಬಾರಿಯ ಹಂಗಾಮಿಗೆ ಸಿದ್ಧವಾಗಿ ಇಂದು ಬಾಯ್ಲರ್ ಪೂಜೆಯ ಕಾರ್ಯಕ್ರಮ ಮಾಡಿದ್ದಾರೆ.

ಇನ್ನು ಈ ಬಾರಿಯೂ ಕೂಡ ರೈತರು ಉತ್ತಮ ಮಟ್ಟದಲ್ಲಿ ಬೆಳೆದ ತಮ್ಮ ಬೇಳೆಯನ್ನ ಸ್ವೀಕರಿಸಲು ಕಾರ್ಖಾನೆ ಸಿದ್ಧವಾಗ್ತಿದೆ ಇಂದು ಬಾಯ್ಲರ್ ಪೂಜೆ ನಿರ್ವಹಿಸಿದ ಸಂತೋಷ್ ಜಾರಕಿಹೊಳಿ ಕಳೆದ ಹಂಗಾಮಿನ ಗಿಂತ ಉತ್ತಮ ರೆಸ್ಪಾನ್ಸ್ ಸಿಗ್ತಿದೆ ಈ ಬಾರಿ ಇನ್ನು ಹೆಚ್ಚಿನ ರೀತಿಯಲ್ಲಿ ಕೃಶಿಂಗ್ ಆಗುವ ಭರವಸೆಯ ಮಾತುಗಳನ್ನು ಆಡಿದ್ದಾರೆ

ಹಾಗೂ ರೈತ ಬಾಂಧವರಿಗೆ ಅನುಕೂಲ ವಾಗಲು ಬೇಗ ಪ್ರಾರಂಭ ಮಾಡಿದ್ದಾರೆ ಎಲ್ಲ ಅನ್ನದಾತರು ನಮ್ಮ ಕಾರ್ಖಾನೆಗೆ ಕಬ್ಬನ್ನು ಕಳಿಸಲು ಕೂಡ ಮನವಿ ಮಾಡಿಕೊಂಡಿದ್ದಾರೆ

ಇನ್ನು ಈ ಒಂದ್ ಸಂದರ್ಭ ದಲ್ಲಿ
ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಾರ್ಖಾನೆಯ ಬಾಯ್ಲರ್ ಪೂಜೆ ಕಾರ್ಯಕ್ರಮ ನಿರ್ವಹಿಸಿದ ಶ್ರೀ ಸಂತೋಷ್ ಜಾರಕಿಹೊಳಿ
ಸೌಭಾಗ್ಯ ಲಕ್ಷ್ಮಿ ಅಧ್ಯಕ್ಷರಾದ ಶ್ರೀ ಸಂತೋಷ್ ಅಣ್ಣಾ ಜಾರಕಿಹೊಳಿ ಅವರು, ವ್ಯವಸ್ಥಾಪಕರಾದ, ಅಧಿಕರಾವ ಪಾಟೀಲ,ಪ್ರಮೋದ ಸಾಬಳೆ, ಬಾಳೆಶ ಶಿಂದಿ ಮರದ ಹಾಗೂ ಕಾರ್ಖಾನೆಯ ಉಳಿದ ಸಿಬ್ಬಂದಿಗಳು ಉಪಸ್ಥಿತ ರಿದ್ದರೂ..


Spread the love

About Laxminews 24x7

Check Also

ಕಲಾ ಪ್ರತಿಭೋತ್ಸವಕ್ಕೆ ಚಾಲನೆ

Spread the love ಕಲಾ ಪ್ರತಿಭೋತ್ಸವಕ್ಕೆ ಚಾಲನೆ ಬೆಳಗಾವಿ. ಜಿಲ್ಲೆಯ ಬಾಲ ಪ್ರತಿಭೆ ಹಾಗೂ ಯುವ ಪ್ರತಿಭೆಗಳಿಗೆ ಜಾನಪದ ಗೀತೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ