Breaking News
Home / ರಾಜಕೀಯ / ಮಹಿಳೆಯರಿಗೆ ಸಿಹಿ ಸುದ್ದಿ: ಹೆಂಡತಿಯ ಆಸ್ತಿ ಅಥವಾ ಬಡ್ಡಿ ಗಳಿಕೆಯಲ್ಲಿ ಪತಿಗೆ ಅವಕಾಶವಿಲ್ಲ, MWPಕಾಯ್ದೆ ಬಗ್ಗೆ ತಿಳಿದರಲಿ

ಮಹಿಳೆಯರಿಗೆ ಸಿಹಿ ಸುದ್ದಿ: ಹೆಂಡತಿಯ ಆಸ್ತಿ ಅಥವಾ ಬಡ್ಡಿ ಗಳಿಕೆಯಲ್ಲಿ ಪತಿಗೆ ಅವಕಾಶವಿಲ್ಲ, MWPಕಾಯ್ದೆ ಬಗ್ಗೆ ತಿಳಿದರಲಿ

Spread the love

ವಿವಾಹಿತ ಮಹಿಳೆಯರ ರಕ್ಷಣಾ ಕಾಯ್ದೆಯನ್ನು (ಎಂಡಬ್ಲ್ಯುಪಿ ಕಾಯ್ದೆ) ವಿವಾಹಿತ ಮಹಿಳೆಯರನ್ನು ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ.ಅಂದ ಹಾಗೇ ಎಂಡಬ್ಲ್ಯೂಪಿ ಕಾಯ್ದೆಯನ್ನು 1874 ರಲ್ಲಿ ಮಾಡಲಾಗಿದ್ದು, ವಿವಾಹಿತ ಮಹಿಳೆಯರಿಗೆ ಸಂಬಳ, ಗಳಿಕೆ, ಆಸ್ತಿ, ಹೂಡಿಕೆ ಮತ್ತು ಉಳಿತಾಯದ ಮಾಲೀಕತ್ವದ ಹಕ್ಕುಗಳನ್ನು ನೀಡುವ ಅಧಿಕಾರವನ್ನು ಈ ಕಾನೂನು ಹೊಂದಿದೆ. ಹೆಂಡತಿಯ ಯಾವುದೇ ಆದಾಯ ಅಥವಾ ಹೂಡಿಕೆಯ ಹಕ್ಕನ್ನು ಗಂಡನಿಗೆ ನೀಡುವ ಹಾಗಿಲ್ಲ ಅಂತ ಈ ಕಾಯ್ದೆಯಲ್ಲಿ ಹೇಳಲಾಗಿದೆ.

ಎಂಡಬ್ಲ್ಯೂಪಿ ಕಾಯ್ದೆಯ ಪ್ರಕಾರ, ಹೂಡಿಕೆ, ಉಳಿತಾಯ, ಸಂಬಳ ಅಥವಾ ಆಸ್ತಿಯಿಂದ ಹೆಂಡತಿಗೆ ಯಾವುದೇ ಬಡ್ಡಿ ಸಿಕ್ಕರೆ, ಬಡ್ಡಿ ಯನ್ನು ಗಳಿಸಿದರೆ, ಪತಿ ಅದರಲ್ಲಿ ಪಾಲನ್ನು ತೆಗೆದುಕೊಳ್ಳಲು ಅವಕಾಶವನ್ನು ನೀಡಲಾಗಿಲ್ಲ. ಮದುವೆಗೆ ಮೊದಲು ಮಹಿಳೆ ತನ್ನ ಕುಟುಂಬದಿಂದ ಆಸ್ತಿಯನ್ನು ಪಡೆದರೆ, ಅವಳ ಮಾಲೀಕತ್ವದ ಹಕ್ಕುಗಳನ್ನು ಕೂಡ ಆಕೆ ರಕ್ಷಿಸಿಕೊಳ್ಳಬಹುದಾಗಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ