ದಾನಕ್ಕಿಂತ ಶ್ರೇಷ್ಠವಾದ ಕಾರ್ಯ ಮತ್ತೊಂದಿಲ್ಲ ಎನ್ನುತ್ತಾರೆ. ನಾವು ಬೇರೆಯವರಿಗೆ, ಕಷ್ಟದಲ್ಲಿರುವವರಿಗೆ ದಾನವನ್ನು ನೀಡಿದರೆ ಅದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ. ಆದರೆ ಅಪ್ಪಿತಪ್ಪಿಯೂ ಈ ವಸ್ತುವನ್ನು ದಾನ ಮಾಡಬೇಡಿ.
ಕೆಲವರ ಮನೆಯಲ್ಲಿ ಲಕ್ಷ್ಮೀದೇವಿಯ ಪೂಜೆಗೆಂದು ಕಮಲದ ಹೂಗಳನ್ನು ತಂದಿರುತ್ತಾರೆ. ಆದರೆ ಕೆಲವೊಮ್ಮೆ ಈ ಹೂಗಳನ್ನು ಬೇರೆಯವರಿಗೆ ನೀಡುತ್ತೇವೆ. ಈ ರೀತಿ ಮಾಡಿದರೆ ನಿಮ್ಮ ಮನೆಯ ಲಕ್ಷ್ಮೀ ಹೊರಟುಹೋಗುತ್ತಾಳೆ.
ಹಾಗೇ ಪ್ಲಾಸ್ಟಿಕ್ ವಸ್ತುಗಳನ್ನು ದಾನ ಮಾಡಬಾರದು. ಇದರಿಂದ ದೇವಿಯ ಕೋಪಕ್ಕೆ ಗುರಿಯಾಗುತ್ತೀರಿ. ಪೊರಕೆ ಲಕ್ಷ್ಮೀಯ ಸ್ವರೂಪ ಎನ್ನುತ್ತಾರೆ. ಇದನ್ನು ಬೇರೆಯವರಿಗೆ ದಾನ ಮಾಡಬೇಡಿ. ಇದರಿಂದ ದರಿದ್ರ ಆವರಿಸುತ್ತದೆ ಎಂದು ಹೇಳುತ್ತಾರೆ.
Laxmi News 24×7