ಅಥಣಿ ಶಾಸಕ ಮಹೇಶ್ ಕುಮಟೊಳ್ಳಿ MSIL ಅಧ್ಯಕ್ಷ
ಬೆಳಗಾವಿ- ಆಥಣಿ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ್ ಕುಮಟೊಳ್ಳಿ ಅವರನ್ನು MSIL ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ
MSIL ನಿಗಮದ ಅಧ್ಯಕ್ಷ ಸ್ಥಾನ ಸಂಪುಟ ದರ್ಜೆಯ ಸ್ಥಾನ ಹೊಂದಿದ್ದು ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಈ ಸ್ಥಾನ ನೀಡಲಾಗಿದೆ
ಈ ಕುರಿತು ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಹೇಶ್ ಕುಮಟೊಳ್ಳಿ, ಎರಡು ದಿನದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಆಗುತ್ತೇನೆ,ನಾನು ಸಿವ್ಹಿಲ್ ಇಂಜಿನಿಯರಿಂಗ್ ಆಗಿದ್ದು ಲ್ಯಾಂಡ್ ಆರ್ಮಿಯ ಅದ್ಯಕ್ಷ ನಾಗುವ ಆಸಕ್ತಿ ಇದೆ ಎಂದು ಸಿಎಂ ಗಮನಕ್ಕೆ ತರುವೆ MSIL ನಲ್ಲಿ ನನಗೆ ಆಸಕ್ತಿ ಇಲ್ಲ ಎಂದು ಮಹೇಶ್ ಕುಮಟೊಳ್ಳಿ ತಿಳಿಸಿದ್ದಾರೆ
Laxmi News 24×7