ಹುಬ್ಬಳ್ಳಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುತಿಯುತ್ತಿರವ ಮಳೆಯಿಂದ ಮನೆ ಬಿದ್ದಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ .
ಹುಬ್ಬಳ್ಳಿ ಸದರಸೋಫಾ ಬಳಿ ಸುರಿಯುತ್ತಿರುವ ಮಳೆಯಿಂದ. ಮಣ್ಣಿನ ಮನೆ ಕುಸಿದು ಬಿದ್ದಿದ್ದು. ಮನೆಯಲ್ಲಿದ್ದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮನೆ ಕುಸಿಯುತ್ತಿದಂತೆ ಮನೆಯಲ್ಲಿ ಇದ್ದ ಅಜ್ಜಿ.
ತಾಯಿ. ತಂದೆ, ಮಕ್ಕಳು ಹೊರಗಡೆ ಬಂದಿದ್ದಾರೆ. ಮನೆಯಲ್ಲಿ ಇದ್ದ ವಸ್ತುಗಳು ಎಲ್ಲವೂ ಮಣ್ಣಿನಲ್ಲಿ ಸಿಲುಕಿವೆ. ಮನೆ ಬಿದಿದ್ದರಿಂದ ಇಡೀ ಕುಟುಂಬ ಬಿದಿ ಬಂದಿದ್ದು ಸರ್ಕಾರ ಸಹಾಯ ಮಾಡಬೇಕಂಡು ಮನವಿ ಮಾಡಿದ್ದಾರೆ.