ಕಾಗ ವಾಡ:ಐನಾಪುರ ಪಟ್ಟಣ ದ ಸರಕಾರಿ ಪ್ರಥಮ್ ದರ್ಜೆ ಕಾಲೇಜಿನ ಹೆಚ್ಚುವರಿ ಕೊಠಡಿ ಗಾಗಿ ಕರ್ನಾಟಕ ಗೃಹ ಮಂಡಳಿ ವತಿಯಿಂದ 38 ಲಕ್ಷ್ ರೂಪಾಯಿ ಅನುದಾನ ಬಿಡುಗಡೆ ಯಾಗಿದೆ
ಇನ್ನೂ ಹೆಚ್ಛು ವರಿ ಕೊಠಡಿಯ ಅಡಿ ಗಲ್ಲು ಸಾಮಾರಂಭವನ್ನ ಸ್ಥಳಿಯ ಶಾಸಕರಾದ ರಾಜು ಕಾಗೆ ಅವರು ನೆರ ವೆರಸಿದರು
ಇನ್ನೂ ಮಕ್ಕಳ ಬಗ್ಗೆ ಶಿಕ್ಷಣದ ಬಗ್ಗೆ ಹೆಚ್ಚಿನ ಮುತು ವರ್ಜಿವಹಿಸಿ ಈ ಅನುದಾನವನ್ನ ಶಾಸಕರು ಬಿಡುಗಡೆ ಮಾಡಿಸಿದ್ದಾರೆ
ದಿನೇ ದಿನೇ ಮಕ್ಕಳ ಸಂಖ್ಯೆ ಹೆಚ್ಚು ವರಿ ಇರುವದರಿಂದ ಈ ಒಂದು ಯೋಜನೆಯ ಹೆಚ್ಚು ವರಿ ಕೊಠಡಿಗಳು ಕಾಲೇಜಿಗೆ ಉಪಯುಕ್ತ ವಾಗಲಿವೆ ಇದೇ ಎಂದರು
ಇನ್ನೂ ಬರುವ ಒಂಬ ತ್ತ ನೆಯ ತಾರಿಕಿನಿಂದ ಚಳಿ ಗಾಲದ ಅಧಿ ವೇಶನ ಪ್ರಾ ರಂಭ ವಾಗಲಿ ದ್ದು ಇಲ್ಲಿ ಪ್ರಮುಖ ವಾಗಿ ಉತ್ತರ ಕರ್ನಾಟಕದ ಜ್ವಾಲಂತ ಸಮಸ್ಯೆ ಗಳ ಬಗ್ಗೆ ಚರ್ಚೆ ಆಗಬೇಕು ಹಾಗೂ ವಿರೋಧ ಪಕ್ಷದವರು ಇದಕ್ಕೆ ಸಹಕರಿಸಿ ಚರ್ಚೆಗೆ ಅಡೆತಡೆ ತರದೆ ಇದಕ್ಕೆ ಸಹ ಕರಿಸ ಬೇಕು ಎಂದರು
ಹಾಗೆಯೇ ಕರ್ನಾಟಕ ಗ್ರಹಮಂಡಳಿ AEE ಜ್ಯೋತಿ ನಾಜರೇ ಮೇಡಂ ಗುತ್ತಿಗೆದಾರ ಶಿವರಾಜ್ ವಿಜಯಪುರ ಹಾಗೂ ಪ್ರಾಂಶುಪಾಲ ನಾಮದೇವ ಮಾಂಗ ಸರ್ ಸ್ಥಳೀಯ ಮುಖಂಡರು ಪಟ್ಟಣ ಪಂಚಾಯತ್ ಸದಸ್ಯರು ಪ್ರವೀಣ್ ಗಾಣಿಗೇರ.ಅರುಣ ಗಾಣಿಗೇರ.ಸುರೇಶ ಆಡಿಶೇರಿ.ಸಂಜು ಭೀರಡಿ
. ವಿಶ್ವನಾಥ ನಾಮಧಾರ. ಸುರೇಶ ಗಾಣಿಗೇರ ಮಲ್ಲಿಕಾರ್ಜುನ ಕೋಲಾರ್ ಗುತ್ತಿಗೆದಾರ ಅನಿಲ ಸತ್ತಿ ಉಪಸ್ಥಿತರಿದ್ದರು ಹಾಗೆಯೇ ಶಾಸಕರು ಚಳಿಗಾಳ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಸೆಗಳ ಬಗ್ಗೆ ಚರ್ಚಿಸುವ ಬಗ್ಗೆ ಹಾಗೂ ಸಾರಿಗೆ ಇಲಾಖೆ ಅರೋಗ್ಯ ಮತ್ತು ಶಿಕ್ಷಣ ಇಲಾಖೆ ಬಗ್ಗೆ ಚರ್ಚಿಸುವ ಕುರಿತು ಹೇಳಿದರು ಹಾಗೆಯೇ ವಿರೋಧ ಪಕ್ಷದ ಶಾಸಕ ಮಿತ್ರರು ಅಧಿವೇಶನದಲ್ಲಿ ಗದ್ದಲ ಶೃಷ್ಟಿಸದೇ ಅಧಿವೇಶನ ಅರ್ಥ ಪೂರ್ಣ ಆಗಬೇಕೆಂದು ಕೋರಿದರು.