ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೆಕ್ಕೇರಿ ಗ್ರಾಮದಲ್ಲಿ ಮೂವರು ಪುಂಡರು ಬಡಪಾಯಿ ದಲಿತ ಯುವಕನ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದು ಅಮಾನುಷ್ಯ ವಾಗಿ ಹಲ್ಲೆ ಮಾಡಲಾಗಿದೆ…
ಯುವಕ ಎಷ್ಟೇ ಬೇಡಿಕೊಂಡರು ಪಾಪಿಗಳು ಕಲ್ಲು ಎತ್ತಿ ಹೊಡೆಯೋದು ನಿಲ್ಲಿಸಿಲ್ಲ…
ಬೆಕ್ಕೆರಿ ಗ್ರಾಮದಲ್ಲಿ ಈ ಮೂವರು ಪುಂಡರು ಗೂಂಡಾಗಿರಿ ನಡೆಸುತ್ತಿದ್ದಾರೆ
ಸ್ಥಳೀಯ ರಾಯಭಾಗ ಪೊಲೀಸರು ಏನು ಕ್ರಮ ಕೈಗೊಳ್ಳತ್ತಾರೆ
ಸಮಾಜ ಕಲ್ಯಾಣ ಅಧಿಕಾರಿಗಳು ಏನು ಮಾಡುತ್ತಿದ್ದಾರೆ
ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಯಭಾಗ ಪೊಲೀಸರು ವಿಪಲ್ ಆಗಿದ್ದಾರೆ…ಎಂದು ಸ್ಥಳೀಯರು ಮಾತನಾಡುತ್ತಿದ್ದಾರೆ
ಕುರುಬ ಜನಾಂಗದ ವ್ಯಕ್ತಿ ದಲಿತನ ಮೇಲೆ ಹಲ್ಲೆ ಮಾಡಿದ್ದು ಖಂಡನೀಯ
ಹಲ್ಲೆಗೊಳಗಾದ ದಲಿತ ವ್ಯಕ್ತಿ ರಾಯಭಾಗ ತಾಲೂಕಿನ ಹಿಡಕಲ್ ಗ್ರಾಮದ ಸದಾಶಿವ ಎಂದು ಮಾಹಿತಿ ಲಭ್ಯ
ಹಲ್ಲೆಗೊಳಗಾದ ವ್ಯಕ್ತಿಗೆ ಜೀವ ಬೆದರಿಕೆ ಹಾಕಿದ್ದಾರೆ…
ಕುಟುಂಬ ರಕ್ಷಣೆ ನೀಡುವಲ್ಲಿ ಪೊಲೀಸ್ ಇಲಾಖೆ ಮುಂದೇ ಇಲ್ಲ
ಕಂಪ್ಲೇಂಟ್ ಕೊಟ್ಟರೆ ಜೀವ ಭಯ ಹಾಕಿದ್ದಾರೆ
Laxmi News 24×7