ಗೋಕಾಕ ನಗರದ ಝೆನ್ ಪಾರ್ಕ್ ನರ್ಸರಿ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಲಕ್ಷ್ಮೀ ಎಜುಕೇಷನ್ ಟ್ರಸ್ಟ್ ವಾಯ್ಸ್ ಚೇರಮನ್ ರಾದ ಶ್ರೀಮತಿ ಸುವರ್ಣ ಭೀ ಜಾರಕಿಹೊಳಿ ಅವರು ಹಾಗೂ ಶ್ರೀಮತಿ ಅಂಬಿಕಾ ಸಂ ಜಾರಕಿಹೊಳಿ ಅವರು ಉದ್ಘಾಟಿಸಿದರು.
ನಂತರ ಶ್ರೀಮತಿ ಸುವರ್ಣ ಭೀ ಜಾರಕಿಹೊಳಿ ಅವರು ಮಾತನಾಡಿ ಮಕ್ಕಳಿಗೆ ಪೋಷಕರು ತಮ್ಮ ಸಮಯವನ್ನು ನೀಡಬೇಕು, ಅವರೊಂದಿಗೆ ಸ್ನೇಹಿತರಂತೆ ಮಕ್ಕಳ ಭಾವನೆಗಳಿಗೆ ಸ್ಪಂದಿಸೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಚಿಕ್ಕ ಮಕ್ಕಳು ವಿಶೇಷ ವೇಷಭೂಷಣ ಧರಿಸಿ ಪಾತ್ರ ಮಾಡಿ ಜನತೆಯ ಗಮನ ಸೆಳೆದರು.
Laxmi News 24×7