Breaking News

ಕೊರೊನಾ ಪೀಡಿತರ ಸಂಖ್ಯೆ 2493ಕ್ಕೆ ಏರಿಕೆ – ಒಟ್ಟು 28 ಮಂದಿ ಡಿಸ್ಚಾರ್ಜ್

Spread the love

ಬೆಂಗಳೂರು: ಕರ್ನಾಟಕದಲ್ಲಿ ಇಂದು ಮಧ್ಯಾಹ್ನದ ವೇಳೆಗೆ ಒಟ್ಟು 75 ಮಂದಿಗೆ ಸೋಂಕು ಬಂದಿದ್ದು, ಸೋಂಕಿತರ ಸಂಖ್ಯೆ 2,493ಕ್ಕೆ ಏರಿಕೆಯಾಗಿದೆ.

75 ಸೋಂಕಿತರ ಪೈಕಿ 46 ಮಂದಿ ಮಹಾರಾಷ್ಟ್ರದಿಂದ ಮರಳಿದ್ದರೆ, 6 ಮಂದಿ ತಮಿಳುನಾಡಿನಿಂದ ಬಂದಿದ್ದಾರೆ. ಉಡುಪಿಯಲ್ಲಿ ಒಟ್ಟು 27 ಮಂದಿಗೆ ಸೋಂಕು ಬಂದಿದೆ. ಈ ಪೈಕಿ 26 ಮಂದಿ ಮಹಾರಾಷ್ಟ್ರದಿಂದ ಬಂದಿದ್ದರೆ, ತೆಲಂಗಾಣದಿಂದ ಬಂದ ಓರ್ವ ಮಹಿಳೆಗೆ ಸೋಂಕು ಬಂದಿದೆ.

ಹಾಸನದಲ್ಲಿ ಒಟ್ಟು 13 ಮಂದಿಯಲ್ಲಿ ಪಾಸಿಟಿವ್ ಕಾಣಿಸಿದ್ದು, 10 ಮಂದಿಯ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ. ಬೆಂಗಳೂರು ನಗರದಲ್ಲಿ 7 ಮಂದಿಗೆ ಸೋಂಕು ಬಂದಿದ್ದು, ಈ ಪೈಕಿ 6 ಮಂದಿಗೆ 1,240ನೇ ರೋಗಿಯಿಂದ ಬಂದಿದೆ. ದಕ್ಷಿಣ ಕನ್ನಡದಲ್ಲಿ ಮಹಾರಾಷ್ಟ್ರದಿಂದ ಮರಳಿದ 6 ಮಂದಿಗೆ ಸೋಂಕು ಬಂದಿದೆ.

ಯಾದಗಿರಿಯಲ್ಲಿ ಎಲ್ಲ 7 ಮಂದಿ ಮಹಾರಾಷ್ಟ್ರದಿಂದ ಮರಳಿದ್ದಾರೆ. ತಮಿಳುನಾಡಿನಿಂದ ಮರಳಿದ 6 ಮಂದಿಗೆ ಚಿತ್ರದುರ್ಗದಲ್ಲಿ ಕೊರೊನಾ ಬಂದಿದೆ. ಕಲಬರುಗಿಯಲ್ಲಿ ಮೂರು ಮಂದಿಯೂ ಮಹಾರಾಷ್ಟ್ರದಿಂದ ಮರಳಿದ್ದರೆ, ಚಿಕ್ಕಮಗಳೂರಿನಿಂದ ದೆಹಲಿಯಿಂದ ಮರಳಿದ ವ್ಯಕ್ತಿ ಮತ್ತು ಮಹಾರಾಷ್ಟ್ರದಿಂದ ಮರಳಿದ ವ್ಯಕ್ತಿಗೆ ಸೋಂಕು ಬಂದಿದೆ. ವಿಜಯಪುರದಲ್ಲಿ ಪತ್ತೆಯಾದ ಇಬ್ಬರಿಗೂ ಮಹಾರಾಷ್ಟ್ರ ಸಂಪರ್ಕವಿದೆ. ಕಲಬುರಗಿಯ ಮೂರು ಮಂದಿಯೂ ಮಹಾರಾಷ್ಟ್ರದಿಂದ ಮರಳಿದ್ದಾರೆ.

ನಿನ್ನೆ ರಾಜ್ಯದಲ್ಲಿ ಕೊರೊನಾಗೆ ಯಾರೂ ಸಾವನ್ನಪ್ಪಿಲ್ಲ, ಇಂದು ಒಟ್ಟು 28 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು ರಾಜ್ಯದಲ್ಲಿ 1635 ಸಕ್ರಿಯ ಪ್ರಕರಣಗಳಿದ್ದು, 47 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ ಒಟ್ಟು 809 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ರೋಗಿಗಳ ವಿವರ
1. ರೋಗಿ- 2419: ಬೆಂಗಳೂರಿನ 26 ವರ್ಷದ ಯುವಕ- ಸೌದಿಯಿಂದ ವಾಪಸ್
2. ರೋಗಿ- 2420: ವಿಜಯಪುರದ 32 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
3. ರೋಗಿ- 2421: ವಿಜಯಪುರದ 23 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
4. ರೋಗಿ- 2422: ಕಲಬುರಗಿಯ 30 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
5. ರೋಗಿ- 2423: ರಾಯಚೂರಿನ 39 ವರ್ಷದ ಯುವಕ- ತೀವ್ರ ಉಸಿರಾಟದ ತೊಂದರೆ
6. ರೋಗಿ- 2424: ದಕ್ಷಿಣ ಕನ್ನಡದ 61 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
7. ರೋಗಿ- 2425: ದಕ್ಷಿಣ ಕನ್ನಡದ 62 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್
8. ರೋಗಿ- 2426: ಉಡುಪಿಯ 27 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
9. ರೋಗಿ- 2427: ಉಡುಪಿಯ 34 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್
10. ರೋಗಿ- 2428: ಉಡುಪಿಯ 28 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್

11. ರೋಗಿ- 2429: ಉಡುಪಿಯ 48 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
12. ರೋಗಿ- 2430: ಉಡುಪಿಯ 32 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
13. ರೋಗಿ- 2431: ಉಡುಪಿಯ 34 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್
14. ರೋಗಿ- 2432: ಉಡುಪಿಯ 29 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
15. ರೋಗಿ- 2433: ಉಡುಪಿಯ 39 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
16. ರೋಗಿ- 2434: ಉಡುಪಿಯ 32 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
17. ರೋಗಿ- 2435: ಉಡುಪಿಯ 34 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
18. ರೋಗಿ- 2436: ಉಡುಪಿಯ 34 ವರ್ಷದ ಯುವಕ- ಕೇರಳದಿಂದ ವಾಪಸ್
19. ರೋಗಿ- 2437: ಉಡುಪಿಯ 41 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
20. ರೋಗಿ- 2438: ಹಾಸನ 12 ವರ್ಷದ ಬಾಲಕ- ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

21. ರೋಗಿ- 2439: ಹಾಸನದ 25 ವರ್ಷದ ಯುವಕ- ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
22. ರೋಗಿ- 2440: ಹಾಸನದ 46 ವರ್ಷದ ವ್ಯಕ್ತಿ- ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
23. ರೋಗಿ- 2441: ಹಾಸನದ 18 ವರ್ಷದ ಹುಡುಗಿ- ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
24. ರೋಗಿ- 2442: ಹಾಸನದ 30 ವರ್ಷದ ಯುವತಿ- ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
25. ರೋಗಿ- 2443: ಹಾಸನದ 42 ವರ್ಷದ ಮಹಿಳೆ- ರೋಗಿ 2441ರ ಸಂಪರ್ಕ
26. ರೋಗಿ- 2444: ಹಾಸನದ 45 ವರ್ಷದ ಪುರುಷ – ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
27. ರೋಗಿ- 2445: ಹಾಸನದ 32 ವರ್ಷದ ಪುರುಷ – ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
28. ರೋಗಿ- 2446: ಹಾಸನದ 30 ವರ್ಷದ ಪುರುಷ – ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
29. ರೋಗಿ- 2447: ಹಾಸನದ 32 ವರ್ಷದ ಪುರುಷ – ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
30. ರೋಗಿ- 2448: ಹಾಸನದ 44 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್

31. ರೋಗಿ- 2449: ಹಾಸನದ 45 ವರ್ಷದ ಮಹಿಳೆ – ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
32. ರೋಗಿ- 2450: ಹಾಸನದ 40 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
33. ರೋಗಿ- 2451: ಚಿಕ್ಕಮಗಳೂರಿನ 37 ವರ್ಷದ ಪುರುಷ – ನವದೆಹಲಿಯಿಂದ ವಾಪಸ್
34. ರೋಗಿ- 2452: ಚಿತ್ರದುರ್ಗದ 12 ವರ್ಷದ ಹುಡುಗ – ತಮಿಳುನಾಡಿನಿಂದ ವಾಪಸ್
35. ರೋಗಿ- 2453: ಚಿತ್ರದುರ್ಗದ 36 ವರ್ಷದ ಪುರುಷ – ತಮಿಳುನಾಡಿನಿಂದ ವಾಪಸ್
36. ರೋಗಿ- 2454: ಚಿತ್ರದುರ್ಗದ 19 ವರ್ಷದ ಯುವಕ – ತಮಿಳುನಾಡಿನಿಂದ ವಾಪಸ್
37. ರೋಗಿ- 2455: ಚಿತ್ರದುರ್ಗದ 21 ವರ್ಷದ ಯುವಕ – ತಮಿಳುನಾಡಿನಿಂದ ವಾಪಸ್
38. ರೋಗಿ- 2456: ಚಿತ್ರದುರ್ಗದ 24 ವರ್ಷದ ಯುವಕ – ತಮಿಳುನಾಡಿನಿಂದ ವಾಪಸ್
39. ರೋಗಿ- 2457: ಚಿತ್ರದುರ್ಗದ 25 ವರ್ಷದ ಯುವಕ – ತಮಿಳುನಾಡಿನಿಂದ ವಾಪಸ್
40. ರೋಗಿ- 2458: ಉಡುಪಿಯ 48 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್

41. ರೋಗಿ- 2459: ಉಡುಪಿಯ 19 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್
42. ರೋಗಿ- 2460: ಉಡುಪಿಯ 43 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
43. ರೋಗಿ- 2461: ಉಡುಪಿಯ 59 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ವಾಪಸ್
44. ರೋಗಿ- 2462: ಉಡುಪಿಯ 30 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ವಾಪಸ್
45. ರೋಗಿ- 2463: ಉಡುಪಿಯ 6 ವರ್ಷದ ಬಾಲಕಿ – ಮಹಾರಾಷ್ಟ್ರದಿಂದ ವಾಪಸ್
46. ರೋಗಿ- 2464: ಉಡುಪಿಯ 33 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ವಾಪಸ್
47. ರೋಗಿ- 2465: ಉಡುಪಿಯ 34 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
48. ರೋಗಿ- 2466: ಉಡುಪಿಯ 50 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
49. ರೋಗಿ- 2467: ಉಡುಪಿಯ 24 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ವಾಪಸ್
50. ರೋಗಿ- 2468: ಚಿಕ್ಕಮಗಳೂರಿನ 23 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್

51. ರೋಗಿ- 2469: ಉಡುಪಿಯ 38 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
52. ರೋಗಿ- 2470: ಉಡುಪಿಯ 44 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
53. ರೋಗಿ- 2471: ಉಡುಪಿಯ 30 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
54. ರೋಗಿ- 2472: ಉಡುಪಿಯ 46 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
55. ರೋಗಿ- 2473: ದಕ್ಷಿಣ ಕನ್ನಡದ 50 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
56. ರೋಗಿ- 2474: ದಕ್ಷಿಣ ಕನ್ನಡದ 25 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
57. ರೋಗಿ- 2475: ಯಾದಗಿರಿಯ 28 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
58. ರೋಗಿ- 2476: ಯಾದಗಿರಿಯ 24 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
59. ರೋಗಿ- 2477: ಯಾದಗಿರಿಯ 28 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
60. ರೋಗಿ- 2478: ಯಾದಗಿರಿಯ 24 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ

61. ರೋಗಿ- 2479: ಯಾದಗಿರಿಯ 08 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
62. ರೋಗಿ- 2480: ಯಾದಗಿರಿಯ 45 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
63. ರೋಗಿ- 2481: ಯಾದಗಿರಿಯ 11 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
64. ರೋಗಿ- 2482: ದಕ್ಷಿಣ ಕನ್ನಡದ 36 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
65. ರೋಗಿ- 2483: ದಕ್ಷಿಣ ಕನ್ನಡದ 18 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
66. ರೋಗಿ- 2484: ಉಡುಪಿಯ 31 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
67. ರೋಗಿ- 2485: ಚಿಕ್ಕಮಗಳೂರಿನ 36 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
68. ರೋಗಿ- 2486: ಬೆಂಗಳೂರಿನ 38 ವರ್ಷದ ಪುರುಷ- ರೋಗಿ 1240ರ ಸಂಪರ್ಕ
69. ರೋಗಿ- 2487: ಬೆಂಗಳೂರಿನ 13 ವರ್ಷದ ಬಾಲಕಿ- ರೋಗಿ 1240ರ ಸಂಪರ್ಕ
70. ರೋಗಿ- 2488: ಬೆಂಗಳೂರಿನ 15 ವರ್ಷದ ಬಾಲಕಿ- ರೋಗಿ 1240ರ ಸಂಪರ್ಕ

71. ರೋಗಿ- 2489: ಬೆಂಗಳೂರಿನ 35 ವರ್ಷದ ಯುವತಿ- ರೋಗಿ 1240ರ ಸಂಪರ್ಕ
72. ರೋಗಿ- 2490: ಬೆಂಗಳೂರಿನ 04 ವರ್ಷದ ಗಂಡು ಮಗು- ರೋಗಿ 1240ರ ಸಂಪರ್ಕ
73. ರೋಗಿ- 2491: ಬೆಂಗಳೂರಿನ 11 ವರ್ಷದ ಬಾಲಕಿ- ರೋಗಿ 1240ರ ಸಂಪರ್ಕ
74. ರೋಗಿ- 2492: ಕಲಬುರಗಿಯ 30 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
75. ರೋಗಿ- 2493: ಕಲಬುರಗಿಯ 09 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ


Spread the love

About Laxminews 24x7

Check Also

ಬಿಪಿಎಲ್ ಕಾರ್ಡುದಾರರಿಗೆ ಗುಡ್​ನ್ಯೂಸ್! ಕಾರ್ಡ್ ಮರುಸ್ಥಾಪನೆ ಕಾರ್ಯ ಬಹುತೇಕ ಪೂರ್ಣ, ಡಿಸೆಂಬರ್​ನಿಂದ ಸಿಗಲಿದೆ ರೇಷನ್

Spread the loveಬಿಪಿಎಲ್ ಕಾರ್ಡುದಾರರಿಗೆ ಗುಡ್​ನ್ಯೂಸ್! ಕಾರ್ಡ್ ಮರುಸ್ಥಾಪನೆ ಕಾರ್ಯ ಬಹುತೇಕ ಪೂರ್ಣ, ಡಿಸೆಂಬರ್​ನಿಂದ ಸಿಗಲಿದೆ ರೇಷನ್ ಬೆಂಗಳೂರು, ನವೆಂಬರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ