ಗಣೇಶೋತ್ಸವ ಹಿನ್ನೆಲೆಯಲ್ಲಿ ಬೆಳಗಾವಿಯ ಚಂದಗಡದಲ್ಲಿ ಶ್ರೀ ಗಣೇಶ ಯುವಕ ಮಂಡಲ ವತಿಯಿಂದ ಜೂಡೋ ಜಾಗೃತಿ ಕಾರ್ಯಕ್ರಮ”ವನ್ನು ಆಯೋಜಿಸಲಾಗಿತು
ಕುಂದಾನಗರಿಯ ಚಂದಗಡ ದಲ್ಲಿ ಜೂಡೋ ತರಬೇತುದಾರರಾದ ರೋಹಿಣಿ ಪಾಟೀಲ್ ಅವರು ಜೂಡೋ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದ್ದರು , ಇನ್ನೂ ಈ ಕಾರ್ಯಕ್ರಮದಲ್ಲಿ ಕಾಮನ್ವೆಲ್ತ್ ಚಾಂಪಿಯನ್ಶಿಪ್ ಚಿನ್ನದ ಪದಕ ವಿಜೇತೆ ಪೂಜಾ ಶಹಾಪುರಕರ್, ರಾಷ್ಟ್ರೀಯ ಪದಕ ವಿಜೇತೆ ಪಾರ್ವತಿ ಅಂಬಲಿ, ಪೂಜಾ ಗಾವಡೆ, ಸಾಯಿಶ್ವರಿ ಕೆ, ಸಂಜನಾ ಶೇಟ್, ಸಹನಾ, ಶ್ವೇತಾ ಅಲಕನೂರ, ದಿಯಾ ಪಾಟೀಲ್, ಅಶ್ವಿನ್ ತೆಂಗಳೆ, ಸಂಧ್ಯಾ ಚೌಬೆ ಅವರನ್ನು ಸನ್ಮಾನಿಸಲಾಯಿತು
ಗಣೇಶ ಯುವಕ ಮಂಡಲದ ಸದಸ್ಯರು, ಪೋಷಕರಾದ ಬಾಬುರಾವ್ ಪಾಟೀಲ್, ಪ್ರಮೋದ ಸೂರ್ಯವಂಶಿ, ಅಂಜಲಿ ಘಸಾರಿ ಉಪಸ್ಥಿತರಿದ್ದರು