ಗೋಕಾಕ ನಗರದಲ್ಲಿ ಪತ್ರಿಕಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಮೇಶ್ ಜಾರಕಿಹೋಳಿ ಅವರು ಈಗಾಗಲೇ ಮೂರು ಹಂತದ ಲಾಕ್ ಡೌನ್ ಮುಗಿದಿದೆ ನಾಲ್ಕನೇ ಹಂತದ ಲಾಕ್ ಡೌನ್ ಸ್ವಲ್ಪ ಸಡಿಲಿಕೆ ಆಗಬಹುದು ಈಗಾಗಲೇ ಜನ ಈ ಒಂದು ಮಹಾಮಾರಿ ಕರೋನ್ ವೈರಸ್ ಬಗ್ಗೆ ತಿಳಿದು ಕೊಂಡಿದ್ದಾರೆ
, ಆದರೆ ಸಾಮಾಜಿಕ ಅಂತರ್ ಹಾಗೂ ರಾಜ್ಯ ಮತ್ತು ಕೇಂದ್ರ ಸರಕಾರ ಹೇಳುವ ನಿಯಮ ಗಳನ್ನಾ ಪಾಲಿಸಿ , ಕೆಲವೊಂದು ಸಡಿಲಿಕೆ ಗಳನ್ನ ನಾಲ್ಕನೇ ಹಂತದಲ್ಲಿ ಘೋಷಣೆ ಮಾಡ್ತಿದೆ ಸರ್ಕಾರ, ನಾನು ಮಧ್ಯದ ವಿಷಯದ ಬಗ್ಗೆ ಜಾಸ್ತಿ ಹೇಳೋಕ್ಕೆ ಹೋಗಲ್ಲ ಆದಷ್ಟು ಕಠಿಣ ಕ್ರಮ ತೊಗೊಂಡು ಹಾಗೂ ಯಾವದೇ ರೀತಿ ಅಹಿತಕರ ಘಟನೆಗಳು ನಡಿಯದೆ ಇರೋತರ ಮುನ್ನೆಚ್ಚರಿಕೆ ಕ್ರಮ ತೊಗೊಂಡು ಮಾರಾಟ ಮಾಡಬೇಕು ,
ಸುಮಾರು ಮಠಾಧೀಶರು ಇದರ ಬಗ್ಗೆ ಧ್ವನಿ ಎತ್ತಿದರು ರಾಜ್ಯ ಸರಕಾರದ ತೀರ್ಮಾನವೇ ಅಂತಿಮ ವಾಗಿರತ್ತೆ ಹಾಗೇ ಅದೇ ರೀತಿ ಪಂಚಾಯತಿ ಚುನಾವಣೆ ಬಗ್ಗೆ ಮಾತನಾಡಿದ ಅವರು ಸರ್ಕಾರದ ತೀರ್ಮಾನವೇ ಅಂತಿಮ ವಾಗಿರತ್ತೇ ಎಂದು ಹೇಳಿದರು
Laxmi News 24×7