Breaking News

ಮಹಿಳಾ ದಿನಾಚರಣೆ ವಿಶೇಷ; ಮಹಿಳೆಯರಿಗಿಂದು ತಾಜ್​ಮಹಲ್ ಪ್ರವೇಶ ಫ್ರೀ

Spread the love

ಲಖನೌ:  ಮಹಿಳಾ ದಿನಾಚರಣೆಯ ಅಂಗವಾಗಿ ಉತ್ತರ ಪ್ರದೇಶದ ಲಖನೌ ಜಿಲ್ಲಾಡಳಿತ ಇಂದು ಮಹಿಳೆಯರಿಗೆ ಹಲವು ಪ್ರವಾಸಿ ತಾಣಗಳಿಗೆ ಉಚಿತ ಪ್ರವೇಶ ಘೋಷಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಲಖನೌ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಭಿಷೇಕ್ ಪ್ರಕಾಶ್, ಮಿಷನ್ ಶಕ್ತಿ ಯೋಜನೆಯಡಿ ಉಚಿತ ಪ್ರವೇಶದ ನಿರ್ಧಾರ ಮಾಡಲಾಗಿದೆ ಎಂದು ಹೇಳಿದ್ದಾರೆ. ಚೋಟಾ ಇಮಾಂಬರ, ಬಡಾ ಇಮಾಂಬರಾ ಮತ್ತು ಪಿಕ್ಚರ್ ಗ್ಯಾಲರಿಗೆ ಮಹಿಳೆಯರಿಗೆ ಇಂದು ಉಚಿತ ಪ್ರವೇಶ ಘೋಷಿಸಲಾಗಿದೆ.

ಇತ್ತ ಪುರಾತತ್ವ ಇಲಾಖೆ ಸಹ ಇಂಥದ್ದೇ ಘೋಷಣೆಯನ್ನು ಮಾಡಿದ್ದು ಆಗ್ರಾ ಫೋರ್ಟ್, ಫತೇಪುರ್ ಸಿಕ್ರಿಗೆ ಟಿಕೆಟ್ ಇಲ್ಲದೆಯೇ ಮಹಿಳೆಯರು ಪ್ರವೇಶ ಪಡೆಯಬಹುದು ಎಂದು ಹೇಳಿದೆ.


Spread the love

About Laxminews 24x7

Check Also

ಶಾಲೆ ಮೇಲೆ ಅದೇನ ಪ್ರೀತಿ..ಅದೇನ ಅಭಿಮಾನ.

Spread the loveದಿನ ಬೆಳಗಾದರೆ ಶತಮಾನೋತ್ಸವ ಆಚರಿಸಿಕೊಳ್ಳಲು ಸನ್ನದ್ಧವಾಗಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಳವಿ… ಊರಿನ ಹಿರಿಯರು..ಹಳೆಯ ವಿದ್ಯಾರ್ಥಿಗಳು.. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ