Breaking News

ಶ್ರೀ ಶಿವಯೋಗಿ ಸಿದ್ದರಾಮೇಶ್ವರ 848 ನೇ ಜಯಂತಿ

Spread the love

ಶ್ರೀ ಶಿವಯೋಗಿ ಸಿದ್ದರಾಮೇಶ್ವರ 848 ನೇ ಜಯಂತಿಯನ್ನು ಬೈಲಹೊಂಗಲ ಭೋವಿ ವಡ್ಡರ್ ಸಮಾಜದಿಂದ ತಹಸೀಲ್ದಾರ್ ಸಭಾ ಭವನದಲ್ಲಿ ಆಚರಿಸಲಾಯಿತು.ದಿವ್ಯ ಸನಿಧ್ಯ ಪೂಜ್ಯ ಜಗದ್ಗುರು ಬಸವಕುಮಾರ ಮಹಾಸ್ವಾಮಿಜಿಗಳು, ಅಲ್ಲಮಪ್ರಭು ಯೋಗ ಪೀಠ ಅಲ್ಲಮಗಿರಿ ಮಹಾರಾಷ್ಟ್ರ , ಮತ್ತು ಅಧ್ಯಕ್ಷತೆ ಜಗದೀಶ ಮೆಟಾಗುಡ ಮಾಜಿ ಶಾಸಕರು ಬೈಲಹೊಂಗಲ , ಉದ್ಘಾಟಕರು ಅರವಿಂದ ಕಲಕುಟಕರ , ಮುಖ್ಯ ಅತಿಥಿಗಳಾಗಿ ಗುರು ಮೆಟಗುಡ, ಶ್ರೀಕಾಂತ ಬಂಡಿ , ಬಸವರಾಜ ಬಂಡಿವಡ್ಡರ ಮುರಗೋಡ ZP , ಮಹೇಶ ಉಣ್ಣಿ ಸಮಾಜ ಕಲ್ಯಾಣ ಅಧಿಕಾರಿಗಳು , ಅರ್ಜುನ ಕಲಕುಟಕರ, ಬಾಗಿಯಾಗಿದ್ದರು. ಶ್ರೀಗಳು ಹಿತ ನುಡಿ ಮಾತನಾಡಿದರು ಮತ್ತು ಜಗದೀಶ ಮೆಟಗುಡ ಸಿದ್ದರಮೇಶ್ವರ್ ಬಗ್ಗೆ ಭಾಷಣ ಮಾಡಿದರು ಹಾಗೂ ಭೋವಿ ವಡ್ಡರ್ ಸಮಾಜದ ಗೌರವ ಜಿಲ್ಲಾಧ್ಯಕ್ಷರಾದ ಡಾ. ಅರ್ಜುನ ಬಂಡಿ ಸಮಾರಂಭಾವನ್ನು ಉದ್ದೇಶಿಸಿ ಮಾತನಾಡಿದರು. ಸ್ವಾಗತ ಭಾಷಣ ವೀರೇಶ ಹಲಕಿ ಸಮಾಜದ ಜಿಲ್ಲಾ ಅಧ್ಯಕ್ಷ ಮಾನಿಂಗ್ ಬಂಡಿವಡ್ಡರ , ತಾಲೂಕಾ ಅಧ್ಯಕ್ಷ ಪ್ರಕಾಶ ಕೋಟಬಾಗಿ, ಉಪಾಧ್ಯಕ್ಷ ಬಸವರಾಜ ಬಂಡಿವಡ್ಡರ್, ಸುರೇಶ ಬಂಡಿವಡ್ಡರ್ ಅರ್ಜುನ ಬಂಡಿವಡ್ಡರ್, ದುರ್ಗಪ್ಪ ಬಂಡಿವಡ್ಡರ್ , ಚಂದ್ರು ಬಂಡಿವಡ್ಡರ್, ಮತ್ತು ಸಮಾಜದ ಮುಖಂಡರು ಬಾಗಿಯಾಗಿದ್ದರು.


Spread the love

About Laxminews 24x7

Check Also

ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ

Spread the love ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ