ಚಿಕ್ಕೋಡಿ:ರೀಕ್ಷಾ ಚಾಲಕರ ನಡುವೆ ಸರತಿ ಸಾಲಿನಲ್ಲಿ ಆಟೋ ನಿಲ್ಲಿಸುವ ಸಲುವಾಗಿ ವಾಗ್ವಾದ.
ಸರತಿ ಸಾಲಿನಲ್ಲಿ ರಿಕ್ಷಾ ನಿಲ್ಲಿಸುವ ಆಟೋ ಚಾಲಕರ ನಡುವೆ ವೈಮನಸ್ಸು.
ಮಂಗಸೂಳಿ ಗ್ರಾಮದಲ್ಲಿ ಓರ್ವ ಆಟೋ ಚಾಲಕನ್ನ ಕೊಲೆ ಮಾಡಿದ ಆಟೋಚಾಲಕರು.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ನಡೆದ ಘಟನೆ.
ಶಿವಾ ವಡ್ಡರ,ಸಾಗರ ವಡ್ಡರ, ವಿನೋದ್ ವಡ್ಡರ ಬಂಧಿತ ಆರೋಪಿಗಳು.
ಅಶೋಕ ವಡ್ಡರ (27) ಮೃತ ದುರ್ದೈವಿ.
ಅಶೋಕ ವಡ್ಡರ ಹಾಗೂ ಬಂಧಿತ ಆರೋಪಿಗಳ ನಡುವೆ ಸರತಿ ಸಾಲಿನಲ್ಲಿ ಆಟೋ ರಿಕ್ಷಾ ನಿಲ್ಲಿಸುವ ಸಲುವಾಗಿ ದ್ವೇಷಯಿತ್ತು.
ಈ ಹಿನ್ನೆಲೆಯಲ್ಲಿ ತಲೆಗೆ ವಸ್ತುವಿನಿಂದ ಬಡೆದು ಕೊಲೆ ಮಾಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ನಡೆದ ಘಟನೆ, ತಡವಾಗಿ ಬೆಳಕಿಗೆ.
ಘಟನಾ ಸ್ಥಳಕ್ಕೆ ಕಾಗವಾಡ ಪೊಲೀಸರು ಭೇಟಿ,ಪರಿಶೀಲನೆ.
ಕಾಗವಾಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು.
Laxmi News 24×7