ಕೋಲಾರ: ಜಿಲ್ಲೆಯ ಕೆಜಿಎಫ್ ನಗರದಲ್ಲಿ ವೈನ್ ಶಾಪ್ ಸೀಲ್ ಮಾಡಲು ಬಂದ ಅಬಕಾರಿ ಅಧಿಕಾರಿಗಳು, ತಪ್ಪಾಗಿ ಸ್ವೀಟ್ ಸ್ಟಾಲ್ ಸೀಲ್ ಮಾಡಿ ಯಡವಟ್ಟು ಮಾಡಿದ್ದಾರೆ.
ಇಂದು ಗಾಂಧಿಜಯಂತಿಯ ಪ್ರಯುಕ್ತ ಅಬಕಾರಿ ಅಧಿಕಾರಿಗಳು ನಗರದ ಎಲ್ಲಾ ವೈನ್ಶಾಪ್ಗಳನ್ನು ಸೀಲ್ ಮಾಡಲು ಮುಂದಾಗಿದ್ದರು. ಈ ವೇಳೆ ತಿರುಮಲ ವೈನ್ ಅಂಗಡಿನ್ನು ಸೀಲ್ ಮಾಡುವ ವೇಳೆ ಎಡವಟ್ಟಾಗಿದೆ ಅದರ ಬದಲಾಗಿ ಶಮ ಸ್ಟೀಟ್ ಸ್ಟಾಲ್ ಅನ್ನು ಸೀಲ್ ಮಾಡಲಾಗಿದೆ.