Breaking News

ಬ್ಯಾಂಡ್ ಬಾಜಾ ಭಜಂತ್ರಿ ಕಲಾವಿದರುಗಳಿಗೆ ಜೀವನ ನಿರ್ವಹಣೆ ಕಷ್ಟದಲ್ಲಿರುತ್ತದೆ.ಸಹಾಯ ಮಾಡಿ ಎಂದು ಮನವಿ

Spread the love

ಗೋಕಾಕ:ದೇಶದ ಜನಜೀವನ ಕೋವಿಡ್ 19 ವೈರಸ್ ನಿಂದ ಜನಸಾಮಾನ್ಯರ ಬದುಕು ವಿಷಾದನೀಯ ಹಾಗೂ ಲಾಕ್ ಡೌನ್ ಬೆನ್ನಲ್ಲೇ ಸಭೆ ಸಭಾರಂಭಗಳು, ಮದುವೆಗಳು,ಜಾತ್ರೆಗಳು ಹಾಗೂ ಎಲ್ಲಾ ಸಾರ್ವಜನಿಕ ಮತ್ತು ವಯಕ್ತಿಕ ಮನರಂಜನೆ ಕಾರ್ಯಕ್ರಮಗಳಿಗೆ ಸಂಪೂರ್ಣ ನಿಷೇಧವಿದ್ದು ಎಲ್ಲಾ ಬ್ಯಾಂಡ್ ಬಾಜಾ ಭಜಂತ್ರಿ ಕಲಾವಿದರುಗಳಿಗೆ ಜೀವನ ನಿರ್ವಹಣೆ ಕಷ್ಟದಲ್ಲಿರುತ್ತದೆ.

ಈ ಮೂಲಕ ಬೆಳಗಾವಿ ಜಿಲ್ಲೆಯ ಗೋಕಾಕ ಮತ್ತು ಮೂಡಲಗಿ ಸುಮಾರು 24 ರಿಂದ 25 ಬ್ಯಾಂಡ್ ಮಾಲೀಕರು ಮತ್ತು ಕಲಾವಿದರು ಸುಮಾರು 500ಕ್ಕೂ ಅಧಿಕ ಕುಟುಂಬಗಳು ಈ ಒಂದೇ ವೃತ್ತಿಯನ್ನು ನಂಬಿಯೇ ಜೀವನ ಸಾಗುಸುತ್ತಿವೆ.

ಮಾರ್ಚ್ ನಿಂದ ಮೇ ವರೆಗೂ ಕಾರ್ಯಕ್ರಮದ ಹಂಗಾಮವಿರುತ್ತದೆ ಆದರೆ ಕೋವಿಡ್ ನಿಂದ ಸರಕಾರ ನಿಷೇಧ ಏರಿದೆ ಈ ಎಲ್ಲಾ ಕಲಾವಿದರ ಜನಜೀವನ ತುಂಬಾ ಕಷ್ಟಕರವಾಗಿದ್ದು ಸರ್ಕಾರ ಹಸ್ತ ಚಾಚಿ ಸಹಾಯಧನವನ್ನು ನೀಡಬೇಕು ಎಂದು ತಹಸೀಲ್ದಾರ್ ಗೋಕಾಕ, ರಮೇಶ.ಲ. ಜಾರಕಿಹೊಳಿ ಜಲಸಂಪನ್ಮೂಲ ಸಚಿವ, ಸತೀಶ.ಲ. ಜಾರಕಿಹೊಳಿ ಕೆಪಿಸಿಸಿ ಕಾರ್ಯಾಧ್ಯಕ್ಷರು
ಬಾಲಚಂದ್ರ. ಲ. ಜಾರಕಿಹೊಳಿ ಕೆ ಎಮ್ ಎಫ್ ಅಧ್ಯಕ್ಷರುಗಳ ಮೂಲಕ ಮುಖ್ಯಮಂತ್ರಿ ಗಳಿಗೆ ಮತ್ತು ಸಚಿವರಿಗೆ ಮನವಿ ನೀಡಲಾಗಿದೆ


Spread the love

About Laxminews 24x7

Check Also

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ

Spread the love ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ 19 ಮತ್ತು 20 ರಂದು ಬೆಳಗಾವಿ ಜಿಲ್ಲೆಗೆ ರೆಡ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ