Breaking News

ಮಕ್ಕಾ ಮದೀನಾ ಸ್ತಬ್ಧ ಚಿತ್ರಗಳ ಮೇರವಣಿಗೆ

Spread the love

ಬಾಗಲಕೋಟೆ : ಹಜರತ್ ಮಹಮ್ಮದ ಪೈಗಂಬರವರ ಜನ್ಮದಿನದ ಅಂಗವಾಗಿ ಕಲಾದಗಿ

ಅಂಜುಮನ್ ಕಮೀಟಿಯ ಸಂಯೋಗದಲ್ಲಿ ಮಕ್ಕಾ ಮದೀನಾ ಸ್ತಬ್ಧ ಚಿತ್ರಗಳ ಮೇರವಣಿಗೆ ಸಂಭ್ರಮದಿಂದ ನೇರೆವೆರಿತು.

ಜಾಮೀಯಾ ಮಸ್ಟಿದದಿಂದ ಪ್ರಾರಂಭವಾದ ಮೇರವಣಿಗೆಯು ಜೋಡ ಟಾಕಿ, ಸವಾ ಕಟ್ಟಿ, ತರಕಾರಿ ಮಾರ್ಕೆಟ ಗ್ರಾಮ ಪಂಚಾಯತಿಯ ಕಚೇರಿ, ಕೊಬ್ರಿ ಕ್ರಾಸ್, ಡಾ|| ಬಿ.ಆರ್.ಅಂಬೇಡ್ಕರ ವೃತ್ತಕ್ಕೆ ಮಾಲಾರ್ಪಣೆ ಸಲ್ಲಿಸಿ, ನಂತರ ರಂಗಮಂದಿರ ಬರಗಿ ಮೆಡಿಕಲ್ ಶಾಪ್, ಹರಣಶಿಕಾರಿ ಕಾಲೋನಿ ಮುಖಾಂತರ ಹಾಯ್ದು ಹಜರತ್ ನೂರಅಲಿಶಾಬಾಬಾ ದರ್ಗಾಕ್ಕೆ ಸಮಾಪ್ತಿಗೊಂಡಿತ್ತು.

ಅಂಜುಮನ್ ಅಧ್ಯಕ್ಷ ಇಬ್ರಾಹಿಂ ಸೋಲ್ಟರ, ಗ್ರಾ.ಪಂ ಅಧ್ಯಕ್ಷ

ಜಮೀರಅಹ್ಮದ ಜಮಾದಾರ, ಮಾಜಿ ತಾ ಪಂ ಉಪಾಧ್ಯಕ್ಷ

ಸಲೀಂ ಶೇಖ, ಹಸನಅಹ್ಮದ ರೋಣ, ಬಂದೇನವಾಜ ಸೌದಾಗರ,

ಹುಸೇನಸಾಬ ಹೋಸಕೊಟಿ ಸೇರಿದಂತೆ ಮೊದಲಾದವರು

ಇದ್ದರು ಐತಿಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತೆ

ಕ್ರಮವಾಗಿ ಕಲಾದಗಿ ಪೋಲಿಸ್ ಠಾಣೆಯವರು ಸೂಕ್ತ

ಬಂದುಭಸ್ತ ಕಲ್ಪಿಸಿದರು.

ವರದಿ : ಬಸವರಾಜ ಜಮಖಂಡಿ


Spread the love

About Laxminews 24x7

Check Also

ಬಾಗಲಕೋಟೆ ಜಿಲ್ಲೆಯ ಬಾಡಗಂಡಿಯಲ್ಲಿ ಇಂದು ಶ್ರೀ ಎಸ್.ಆರ್. ಪಾಟೀಲ ಸಮೂಹ ಸಂಸ್ಥೆಗಳು ಮತ್ತು ಬಾಡಗಂಡಿ ಶಾಖೆಯ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ನಿಯಮಿತ ಸಂಸ್ಥೆಯ ರಜತ ಮಹೋತ್ಸ

Spread the love ಬಾಗಲಕೋಟೆ ಜಿಲ್ಲೆಯ ಬಾಡಗಂಡಿಯಲ್ಲಿ ಇಂದು ಶ್ರೀ ಎಸ್.ಆರ್. ಪಾಟೀಲ ಸಮೂಹ ಸಂಸ್ಥೆಗಳು ಮತ್ತು ಬಾಡಗಂಡಿ ಶಾಖೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ