Breaking News

ಬಡವರ ಗೋಳು ಕೇಳುವವರು ಯಾರು ಬೆಳೆ ಬೆಳೆಸಿದ ರೈತರು ಕಂಗಾಲಾಗುತ್ತಿದ್ದಾರೆ

Spread the love

ಬೆಳಗಾವಿ :-ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಜನರ ಗೋಳು
ಕೋರೋನಾ ಎಂಬ ಮಹಾಮಾರಿ ಯಿಂದ ಜನರು ಎಲ್ಲಿ ಕೆಲಸಕ್ಕೆ ಹೋಗದಂತೆ ಆಗಿದೆ ಕೋರೋನಾ ಕಾರಣದಿಂದಾಗಿ ಹಳ್ಳಿಯ ಜನರುತಮ್ಮ ಹೊಲದಲ್ಲಿ ಬೆಳೆಸಿದ ಬೆಳೆ ಸಹಿತ ಮಾರುವಂತಿಲ್ಲ
ಸುಮಾರು 3ಲಕ್ಷ ಖರ್ಚು ಮಾಡಿ 2ಎಕರೆ ಕಲ್ಲಂಗಡಿ ಹಚ್ಚಿದ್ದಾರೆ ಈಗ ಮಾರಾಟ ಆಗದೆ ಉಳಿದು ಮಣ್ಣು ಮುಚ್ಚುತ್ತಿದ್ದಾರೆ ಸುಮಾರು ಎಂಟು ಲಕ್ಷ ಲಾಭವಾಗುತ್ತಿತ್ತು.

ಈಗ ಎಲ್ಲ ಮಣ್ಣು ಪಾಲಾಗಿದೆ
ಇದೇ ರೀತಿ ಆದರೆ ಬಡವರ ಗೋಳು ಕೇಳುವವರು ಯಾರು ಬೆಳೆ ಬೆಳೆಸಿದ ರೈತರು ಕಂಗಾಲಾಗುತ್ತಿದ್ದಾರೆ ಹೊಲದಲ್ಲಿ ಬೆಳೆಸಿದ ಬೆಳೆ ನೋಡಿದರೆ ಕಣ್ಣೀರು ಬರುತ್ತದೆ ಶಿವಯ್ಯ ನಾಗಯ್ಯ ಮಠಪತಿ ಅವರು ಮಾತನಾಡಿ
ರೈತರು ಬದುಕುವುದಾದರೂ ಹೇಗೆ ಇದಕ್ಕೆ ಮುಖ್ಯಮಂತ್ರಿಗಳು ಈ ಬಡವರ ಗೋಳನ್ನು ಕೇಳಿ
ಈ ಬಡವರಿಗೆ ಏನಾದರೂ ಸಹಾಯ ಮಾಡಬೇಕು ಎಂದು ತಿಳಿಸಿದ್ದಾರೆ


Spread the love

About Laxminews 24x7

Check Also

ಸೌರ ಘಟಕಕ್ಕಾಗಿ ಮರ ಕಟಾವಿಗೆ ಆಕ್ರೋಶ

Spread the loveಬೆಳಗಾವಿ: ತಾಲೂಕಿನ ಬಡಾಲ ಅಂಕಲಗಿ ಗ್ರಾಮದ ಕೌರಿಗುಡ್ಡದಲ್ಲಿ ಸೌರ ವಿದ್ಯುತ ಘಟಕಕ್ಕಾಗಿ ಶ್ರೀಗಂಧ ಸಹಿತ ವಿವಿಧ ಮರಗಳನ್ನು ಅನಧಿಕೃತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ