ಬೆಳಗಾವಿ :ಮಾಳಮಾರುತಿ ಪೋಲಿಸರ ಕಾರ್ಯಾಚರಣೆ
ಮಹಿಳೆಯರನ್ನ ಮುಂದೆ ಬಿಟ್ಟು ಹನಿಟ್ರ್ಯಾಪ್ ಮಾದರಿಯಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಐವರ ಬಂಧನ
ಮೂವರು ಮಹಿಳೆಯರು ಸೇರಿದಂತೆ ಐವರ ಬಂಧನ
ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಬಸವರಾಜ್ ಖಾನಗೊಂಡ ಎಂಬುವವರನ್ನ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಖದೀಮರು
5 ಲಕ್ಷ ಹಣಕ್ಕಾಗಿ ಬ್ಲ್ಯಾಕಮೇಲ್ ಮಾಡುತ್ತಿದ್ದ ಸಂದರ್ಭದಲ್ಲಿ ಮಾಳಮಾರುತಿ ಪೋಲಿಸರ ದಾಳಿ
ಎಸಿಪಿ ನಾರಾಯಣ ಭರಮನಿ ಹಾಗೂ ಇನ್ಸ್ಪೆಕ್ಟರ್ ಗಡ್ಡೇಕರ್ ನೇತೃತ್ವದಲ್ಲಿ ಕಾರ್ಯಾಚರಣೆ
ಬಂಧಿತರಿಂದ ಪ್ರೈಮ್ ನ್ಯೂಸ್ ಕನ್ನಡ ಹೆಸರಿನ ಯುಟ್ಯೂಬ್ ಚಾನಲ್ ಐಡಿ ಕಾರ್ಡ್ ವಶಕ್ಕೆ
ಗೌರಿ ಲಮಾಣಿ, ಮಂಜುಳಾ ಜೆಟ್ಟೆಣ್ಣವರ, ಸಂಗೀತಾ ಕಣಕಿಕೊಪ್ಪ, ರಘುನಾಥ್ ದುಮಾಳೆ, ಸದಾಶಿವ ಚಿಪ್ಪಲಕಟ್ಟಿ ಬಂಧಿತ ಆರೋಪಿಗಳು.