ನವದೆಹಲಿ, ಮೇ 7 – ಒಂದು ದಿನದಲ್ಲಿ ದಾಖಲೆಯ 4,14,188 ಹೊಸ ಕೊರೊನಾವೈರಸ್ ಸೋಂಕಿತರು ಭಾರತದಲ್ಲಿ ಪತ್ತೆಯಾಗಿದೆ , 3,915 ಮಂದಿ ಸಾವನ್ನಪ್ಪಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ ಭಾರತದ ಒಟ್ಟು ಕೋವಿಡ್ ಪ್ರಕರಣಗಳು 2,14,91,598 ಕ್ಕೆ ಏರಿದರೆ, ಸಕ್ರಿಯ ಪ್ರಕರಣಗಳು 36 ಲಕ್ಷ ದಾಟಿದೆ. ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 1,76,12,351 ಕ್ಕೆ ಏರಿದರೆ ಆದರೆ ಪ್ರಸ್ತುತ ಚೇತರಿಕೆ ಪ್ರಮಾಣವು ಶೇಕಡಾ 81.95 ಕ್ಕೆ ಇಳಿದಿದೆ.
ಮಹಾರಾಷ್ಟ್ರದಲ್ಲಿ 853, ಉತ್ತರ ಪ್ರದೇಶದಿಂದ 350, ದೆಹಲಿಯಿಂದ 335, ಕರ್ನಾಟಕದಿಂದ 328, ತಮಿಳುನಾಡಿನಲ್ಲಿ 195, ಹರಿಯಾಣದಿಂದ 177, ರಾಜಸ್ಥಾನದಿಂದ 161, ಪಂಜಾಬ್ನಿಂದ 154, ಉತ್ತರಾಖಂಡದಿಂದ 153, ಜಾರ್ಖಂಡ್‍ನಲ್ಲಿ 133 , ಗುಜರಾತಿನಲ್ಲಿ 123 ಮತ್ತು ಪಶ್ಚಿಮ ಬಂಗಾಳದಿಂದ 117. ಕರೋನಾ ಸೊಂಕಿತರ ಸಾವು ಸಂಭವಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
Laxmi News 24×7