ಬೆಳಗಾವಿ:ಬೆಳಗಾವಿಯಲ್ಲಿ ಇರುವ ಕಲಾವಿದರಿಗೆ ಒಂದು ಸುವರ್ಣ ಅವಕಾಶ ತಮ್ಮ ಪ್ರತಿಭೆಯನ್ನ ತೋರಿಸಲು ಶಬರಿ ಪ್ರೊಡಕ್ಷನ್ ಅವರು ಚಿನ್ನದ ಚೂರಿ ಎಂಬ ಒಂದು ಕಿರುಚಿತ್ರವನ್ನು ಮಾಡ್ತಿದ್ದಾರೆ. ಈ ಒಂದು ಕಿರುಚಿತ್ರದಲ್ಲಿ ನಟಿಸಲು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕೆಂಬುದು ಈ ಚಿತ್ರದ ನಿರ್ದೇಶಕರ ಉದ್ದೇಶ ವಾಗಿದೆ.
ಇದೆ ಭಾನುವಾರ ಬೆಳಗಾವಿಯ ಜಿಲ್ಲಾ ಪಂಚಾಯತಿ ಕಛೇರಿ ಹತ್ತಿರ ಇರುವ ಶಬರಿ ಸೇವಾ ಕಚೇರಿಯಲ್ಲಿ ತಾವು ಬಂದು ಆಡಿಷನ ನಲ್ಲಿ ಭಾಗವಹಿಸಿ.
ನಮ್ಮ ಉತ್ತರ ಕರ್ನಾಟಕದ ಪ್ರತಿಭೆಗಳು ಉತ್ತಮ ಮಟ್ಟಕ್ಕೆ ಬೆಳೆಯಲಿ ಹಾಗೂ ತಮ್ಮ ಪ್ರತಿಭೆಗಳನ್ನ ಪ್ರದರ್ಶಿಸಲಿ ಎಂಬುದು ಈ ಚಿತ್ರದ ನಿರ್ದೇಶಕರ ಆಶಯವಾಗಿದೆ..
ಹೆಚ್ಚಿನ ಸಂಖ್ಯೆಯಲ್ಲಿ ಜನ ಈ ಒಂದು ಆಡಿಷನ್ ನಲ್ಲಿ ಭಾಗವಹಿಸಿ ನಿಮ್ಮ ಪ್ರತಿಭೆ ತೋರಿಸಿ ಅವಕಾಶ ಪಡೆದು ಕೊಳ್ಳಿ ಎಂಬುದೇ ಚಿತ್ರ ತಂಡದ ಆಶಯವಾಗಿದೆ
ನೀವು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:8771927748/ 8105680974

Laxmi News 24×7