Breaking News

ನಕಲಿ ಸಿಗರೆಟ್ ಮಾರಾಟ : ಸುಮಾರು ₹40 ಲಕ್ಷ ಮೌಲ್ಯದ ಮಾಲು ವಶ

Spread the love

ಬೆಂಗಳೂರು,ಏ.08:-ಗಾಂಧಿನಗರದಲ್ಲಿ ಸಿಗುವ ಸಿಗರೇಟ್ ಸೇದ್ತಿದ್ರೆ ಹುಷಾರ್
ಫಾರಿನ್ ಸಿಗರೇಟ್ ಅಂತ ಸೇದಿದ್ರೆ ನಿಮ್ಮ ಆರೋಗ್ಯ ಕೆಡೋದು ಗ್ಯಾರಂಟಿ
ಗಾಂಧಿನಗರದಲ್ಲಿ ತಯಾರಾಗುತ್ತಿತ್ತು ನಕಲಿ ಫಾರಿನ್ ಸಿಗರೇಟ್
ಗಾಂಧಿನಗರದ ಜಿನ್ನಾಗರಮ್ಮದೇವಿ ದೇವಸ್ಥಾನದ ಬಳಿಯೇ ನಡೆಯುತ್ತಿತ್ತು ಅಕ್ರಮ
ಉಪ್ಪಾರಪೇಟೆ ಪೊಲೀಸರಿಂದ ಲಕ್ಷಾಂತರ ರೂಪಾಯಿ ಬೆಲೆಯ ನಕಲಿ ಸಿಗರೇಟ್ ಪತ್ತೆ
ತಯಾರು ಮಾಡೋ ಗೋಡೌನ್ ಕಂಡು ಪೊಲೀಸರೇ ಶಾಕ್
ಕನಕನ ಕಿಂಡಿಯನ್ನು ಮೀರಿಸುವ ರೀತಿ ಇದೆ ನಕಲಿ ಸಿಗರೇಟ್ ತಯಾರು ಮಾಡುವ ಸೀಕ್ರೆಟ್ ರೂಮ್
ಬ್ರಾಂಡೆಂಡ್ ಫಾರಿನ್ ಕಂಪನಿಯ ಲೇಬಲ್‌ ಅಂಟಿಸಿ ನಕಲಿ ಸಿಗರೇಟ್ ಮಾರಾಟ
ಸುಮಾರು 25 ಬಾಕ್ಸ್ ಗಳಷ್ಟು ಸಿಗರೇಟ್ ಸೀಜ್ ಮಾಡಿದ ಉಪ್ಪಾರಪೇಟೆ ಪೊಲೀಸ್ರು
30 ರಿಂದ 40 ಲಕ್ಷ ಬೆಲೆ ಬಾಳುವ ಸಿಗರೇಟ್ ಗಳು ಸೀಜ್
ಉಪ್ಪಾರಪೇಟೆ ಪೊಲೀಸ್ ರಿಂದ ಮುಂದುವರೆದ ತನಿಖೆ

Spread the love

About Laxminews 24x7

Check Also

ಕಡಿಮೆ ಬಡ್ಡಿಗೆ 52 ಕೋಟಿ ಸಾಲ ನೀಡುವುದಾಗಿ 75 ಲಕ್ಷ ವಂಚನೆ.

Spread the love ಚಿತ್ರದುರ್ಗ:ಕಡಿಮೆ ಬಡ್ಡಿಗೆ 52 ಕೋಟಿ ಸಾಲ ನೀಡುವುದಾಗಿ 75 ಲಕ್ಷ ವಂಚನೆ. ಖೋಟಾನೋಟು ಕಿಂಗ್ ಪಿನ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ