ಜಾರಕಿಹೊಳಿ ಕುಟುಂಬದ ಹಿರಿಯ ಜೀವಿ ಗಳಾದ ಶ್ರೀ ಲಕ್ಷ್ಮಣ ರಾವ್ ಜಾರಕಿಹೋಳಿ ಹಾಗೂ ಶ್ರೀಮತಿ ಭೀಮವ್ವ ಜಾರಕಿಹೋಳಿ , ಅವರ್ ಪುಣ್ಯ ತಿಥಿ ಇಂದು
ಜಾರಕಿಹೊಳಿ ಕುಟುಂಬದ ಹಿರಿಯ ಜೀವಿಗಳು ಇಂದು ಕುಟುಂಬವನ್ನು ಆಗಲಿ ಒಂಬತ್ತು ವರ್ಷಗಳು ಕಳೆದು ಹೋಗಿವೆ ಆದರೂ ಅವರು ಬರಿ ದೈಹಿಕವಾಗಿ ನಮ್ಮ್ಮಿಂದ ದೂರ ವಾಗಿದ್ದರೆ ಆದರೂ ಅವರು ಮಾನಸಿಕವಾಗಿ ನಮ್ಮ ಜೊತೆಯೇ ಇದ್ದಾರೆ ಎಂದು ಇಂದು ತಮ್ಮ ಅಜ್ಜನನ್ನು ನೆನೆದು ಮಾತನಾಡಿದ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರ್ಮನ್ ಶ್ರೀ ಸಂತೋಷ್ ಜಾರಕಿಹೊಳಿ,
ನೀವು ನಡೆದು ಬಂದ್ ದಾರಿ ನೀವು ಜನರಲ್ಲಿ ತೋರಿಸುವ ಪ್ರೀತಿ ಕಾಳಜಿ, ನಿಮ್ಮ ಆದರ್ಶ ಗಳು , ಹಾಗೂ ಕಷ್ಟ ಅಂತ ಬಂದವರಿಗೆ ನಿಮ್ಮ ಸ್ಮರಿಸುವ ಗುಣ ಎಲ್ಲವನ್ನೂ ಸ್ಮರಿಸಿದ ಶ್ರೀ ಸಂತೋಷ್ ಜಾರಕಿಹೊಳಿ
ನಿಮ್ಮ ಎಲ್ಲ ಆದರ್ಶ ಗಳನ್ನ ನಾವು ಪಾಲಿಸುತ್ತಿದ್ದು ನೀವು ನಮ್ಮನ್ನು ಆಗಲಿ ಇಂದಿಗೆ ಒಂಬತ್ತು ವರ್ಷಗಳು ಕಳೆದಿವೆ, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲೆಂದು ಶ್ರೀ ಸಂತೋಷ್ ಜಾರಕಿ ಹೊಳಿ ಹೇಳಿದರು, ಇನ್ನು ಅಜ್ಜ ತಾತನನ್ನು ಸ್ಮರಿಸಿ ಮಾತನಾಡಿದ ಅವರು ಅಜ್ಜ ಹಾಗೂ ಅಜ್ಜಿ ಒಂಬತ್ತು ವರ್ಷ ಕಳೇದರು ನಮ್ಮ ಮನಸಿನಲ್ಲಿ ಯಾವತ್ತೂ ಶಾಶ್ವತ ವಾಗಿರುತ್ತರೆ ನಮ್ಮ ಮೇಲೆ ಅವರ್ ಆಶೀರ್ವಾದ ವಿರುತ್ತೆ ಎಂದು ಹೇಳಿದರು
Laxmi News 24×7