ಬೆಳಗಾವಿಯ ಲವ್ ಡೇಲ್ ಸೆಂಟ್ರಲ್ ಶಾಲೆಯಲ್ಲಿ “ಅರೈಸ್ ಈಜು ಅಕಾಡೆಮಿ” ಉದ್ಘಾಟನೆ ನೆರವೇರಿಸಿ, ಸಾಧನಾಶೀಲ ಮಕ್ಕಳಿಗೆ ಪ್ರಶಸ್ತಿಗಳನ್ನು ವಿತರಿಸಿದ ಸಚಿವ ಸತೀಶ ಜಾರಕಿಹೊಳಿ..
ವಿದ್ಯಾರ್ಥಿಗಳ ದೈಹಿಕ ಅಭಿವೃದ್ಧಿ, ಶಿಸ್ತು ಮತ್ತು ಆತ್ಮವಿಶ್ವಾಸವನ್ನು ವೃದ್ಧಿಸುವ ಉದ್ದೇಶದಿಂದ ಆರಂಭಗೊಂಡಿರುವ ಈ ಅಕಾಡೆಮಿ ಯಶಸ್ಸು ಕಾಣಲಿ ಎಂದು ಈ ಸಂದರ್ಭದಲ್ಲಿ ಶುಭ ಹಾರೈಸಿದೆ.
ಈ ವೇಳೆ ಫುಟ್ಬಾಲ್ ಪಂದ್ಯವನ್ನು ಕೂಡ ಉದ್ಘಾಟಿಸಿದೆ. ಶಾಸಕರಾದ ಶ್ರೀ ಆಸೀಫ್ ಸೇಠ್, ಮಾಜಿ ಸಚಿವರಾದ ಶ್ರೀ ವೀರಕುಮಾರ ಪಾಟೀಲ, ಮಾಜಿ ಶಾಸಕ ಶ್ರೀ ಎಸ್.ಬಿ.ಘಾಟಗೆ ಅವರು ಮತ್ತು ಇತರರು ಉಪಸ್ಥಿತರಿದ್ದರು.
#satishjarkiholi
#Belagavi
Laxmi News 24×7