Breaking News

ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರ್ ಸೊಸೈಟಿಯು ಆಸ್ತಿ ಖರೀದಿ ಸರಕಾರ ಕಾಯ್ದೆ ಉಲ್ಲಂಘನೆ ಮಾಡಿದೆ ಎಂದು ಆರೋಪ

Spread the love

ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರ್ ಸೊಸೈಟಿಯು ಆಸ್ತಿ ಖರೀದಿ ಸರಕಾರ ಕಾಯ್ದೆ ಉಲ್ಲಂಘನೆ ಮಾಡಿದೆ ಎಂದು ಆರೋಪ ಕೇಳಿ ಬರ್ತಾಯಿದೆ
ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರು ಕೋ ಆಪ್ ಕ್ರೆಡಿಟ್ ಸೊಸೈಟಿಯು ಹಾಗೂ ವೆಂಕಣ್ಣ ಅಪ್ಪು ಪಾಟೀಲ್ ಅವರೊಂದಿಗೆ ಸೇರಿ ಚಿಕ್ಕೋಡಿಯ ನಗರ ಸಭೆ ವ್ಯಾಪ್ತಿಯಲ್ಲಿ 6789/1/p-42 ಆಸ್ತಿ ಖರೀದಿ ಮಾಡಿದ್ದಾರೆ..
ಬ್ಯಾಂಕ್ ಗಳು ಒಬ್ಬ ವ್ಯಕ್ತಿಯೊಂದಿಗೆ ಜಂಟಿಯಾಗಿ ಖರೀದಿಸಲು ಅವಕಾಶ ಇಲ್ಲಾ.. ಆದರೆ ಇವರು ನಿಯಮ ಮೀರಿ ಆಸ್ತಿ ಖರೀದಿ ಮಾಡಿದ್ದಾರೆ…
ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ವನ್ನು ಉಲ್ಲಂಘೀಸಿದೆ ಎಂದು ಈಗಾಗಲೇ ಮೇಲಧಿಕಾರಿಗಳಿಗೂ ದೂರು ನೀಡಲಾಗಿದೆ… ಠೇವಣಿದಾರರ ಗಮನಕ್ಕೆ ತಾರದೆ ಆಸ್ತಿ ಖರೀದಿ ಮಾಡಿದ್ದಾರೆ ಗ್ರಾಹಕರಿಗೆ ಮೋಸ
ಮಾಡ್ತಿದ್ದಾರೆ ಈ ಬ್ಯಾಂಕ್ ಮೇಲೆ ಯಾವುದೇ ವಿಸ್ವಾಸ ಇಲ್ಲಾ ಎಂದು ವಕೀಲ್ ದರನೇಂದ್ರ ಉಪಾಧ್ಯ ಅವರು ಆರೋಪ ಮಾಡಿದ್ದಾರೆ

Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ