ಹುಕ್ಕೇರಿ ತಾಲೂಕಿನ ಕೊಟಬಾಗಿ ಹಾಗೂ ಗುಡಸ ಸಮೀಪದ ನೇರ್ಲಿ ತೋಟದಲ್ಲಿ ನಿರಂತರ ಜ್ಯೋತಿ
ಯೋಜನೆಯಡಿ ಹುಕ್ಕೇರಿ ತಾಲೂಕಾ ವಿದ್ಯುತ್ ಸಹಕಾರಿ ಸಂಘದ ಸಹಯೋಗದೊಂದಿಗೆ ಅಳವಡಿಸಿದ ವಿದ್ಯುತ್ ಟಿಸಿಗಳಿಗೆ ಇಂದು ಚಾಲನೆ ನೀಡಲಾಯಿತು.
ಈ ವೇಳೆ ನೇರ್ಲಿ ತೋಟದಲ್ಲಿ ಸಾರ್ವಜನಿಕರಿಂದ ಸತ್ಕಾರ ಸ್ವೀಕರಿಸಿ, ಸುಮಾರು 20 ವರ್ಷಗಳ ತಾಲೂಕಿನ ಎಲ್ಲ
ನಿರಂತರ ಜ್ಯೋತಿ ಬೇಡಿಕೆಗಳಿಗೆ ಈಗಿನ ವಿದ್ಯುತ್ ಸಹಕಾರಿ ಸಂಘ ಸ್ಪಂದಿಸುವ ಕಾರ್ಯ ನಡೆಸಿದೆ. ನಿಮ್ಮೆಲ್ಲರ ಆಶೀರ್ವಾದ ಈ ನೂತನ ಸಂಘದ ಸದಸ್ಯರ ಮೇಲೆ ಇರಬೇಕು. ಕೆಲಸ ಮಾಡುವವರಿಗೆ ಸಹಕಾರ ನೀಡಿ ಎಂದು ಮನವಿ ಮಾಡಿದೆ.
Laxmi News 24×7