ಆತ್ಮೀಯರೇ PUC ಪಾಸ್ ಮಾಡಿರುವ ತಮ್ಮ ಪರಿಚಿತ ಮಕ್ಕಳು ಯಾರಾದರೂ 2025-26ನೇ ಸಾಲಿನಲ್ಲಿ D Ed ಮಾಡಲು ಬಯಸಿದರೆ, ಅವರಿಗೆ ಊಟ, ವಸತಿ, ಪಠ್ಯ ಪುಸ್ತಕ ಹಾಗೂ ಬರೆಯುವ ನೊಟ್ ಪುಸ್ತಕ, ಫೈಲ್, ಲೇಖನಿ.ಉಚಿತ ಟಿ ಇ ಟಿ ತರಬೇತಿ,Smart Class Coaching, Spoken English ತರಬೇತಿ, ಕ್ಯಾಂಪಸ್ ಸೆಲ್ಸ್ ಕ್ಷನ್ ಇರುತ್ತದೆ. ಇತರೆ ಎಲ್ಲವನ್ನು ಉಚಿತವಾಗಿ ಕೊಟ್ಟು ಅತೀ ಕಡಿಮೆ ಕೇವಲ 7000/- ರೂ. ಸರ್ಕಾರಿ ಫೀ ಹಣವನ್ನು ಮಾತ್ರ ತುಂಬಿದರೆ ಸಾಕು.
ಹೆಣ್ಣು ಮಕ್ಕಳಿಗೂ ಹಾಗೂ ಗಂಡು ಮಕ್ಕಳಿಗೂ ಪ್ರತ್ಯೇಕ ಉಚಿತ ಹಾಸ್ಟೇಲ್ ವ್ಯವಸ್ಥೆ ಇದೆ.
ಕಾಲೇಜು ವಿಳಾಸ:
ಶ್ರೀ ಬಸವೇಶ್ವರ ಡಿ. ಇಡಿ ಕಾಲೇಜು,
ಶ್ರೀ ಸಿದ್ದಗಗಾ ಮಠ, ತುಮಕೂರು ಜಿಲ್ಲೆ
ನಿಮ್ಮ ಪರಿಚಿತರಿಗೆ ತಿಳಿಸಿ.
ಹೆಚ್ಚಿನ ಮಾಹಿತಿಗಾಗಿ ಸುರೇಶ್.H..ಪ್ರಾಂಶುಪಾಲರು, ಶ್ರೀ ಬಸವೇಶ್ವರ ಡಿ ಇಡಿ ಕಾಲೇಜು, ಶ್ರೀ ಸಿದ್ದಗಗಾ ಮಠ ತುಮಕೂರು.Mobile No. 9844123385
ದಾಖಲಾತಿಗೆ ಬೇಕಾದ ದಾಖಲೆಗಳು
1. SSLC, PUC, Original ಅಂಕ ಪಟ್ಟಿ,
2. ಆದಾರ್ ಕಾರ್ಡ್ xerox
3. ವರ್ಗಾವಣೆ ಪ್ರಮಾಣ ಪತ್ರ (T.C)
4. ಜಾತಿ ಮತ್ತು ವರಮಾನ ಪತ್ರ Original & bank pass book xerox address page.
5. ಆರು ಪಾಸ್ ಪೋರ್ಟ್ ಸೈಜ್ ಪೋಟೋ
6. 1 ರಿಂದ 10 ತರಗತಿಯ ವರೆಗಿನ ವ್ಯಾಸಂಗ ಪ್ರಮಾಣ ಪತ್ರ. BEO ರವರಿಂದ ಸಹಿ ಆಗಬೇಕು
SC, ST C- 1,ಅಂಗವಿಕಲ ವಿದ್ಯಾರ್ಥಿಗಳಿಗೆ PUC ಯಲ್ಲಿ 600ಕ್ಕೆ 270 (45%) ಅಂಕಗಳಿರಬೇಕು ಉಳಿದ ಜನಾಂಗದ ವರಿಗೆ 600ಕ್ಕೆ 300(50%)ಅಂಕಗಳಿರಬೇಕು. ಪದವಿ ಪಾಸ್/ಫೇಲ್ ಅದವರಿಗೂ ಅವಕಾಶವಿದೆ ಅದ್ದರಿಂದ ಈ ಮಾಹಿತಿಯನ್ನು ನಿಮಗೆ ಪರಿಚಯವಿರುವ ಗುಂಪುಗಳಿಗೆ, ಸಂಘ ಸಂಸ್ಥೆಗಳಿಗೆ , ಮಾದ್ಯಮದವರಿಗೆ ಹಾಗೂ ಎಲ್ಲಾ ಶಾಲಾ ಕಾಲೇಜುಗಳ ಮುಖ್ಯಸ್ಥರುಗಳಿಗೆ ,ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಎಲ್ಲಾ ಮಿತ್ರರಿಗೆ ಕಳುಹಿಸಿ ನಮ್ಮ ಡಿ ಇಡಿ ಕಾಲೇಜಿಗೆ ಮಕ್ಕಳು ದಾಖಲಾಗಲು ಸಹಕರಿಸ ಬೇಕಾಗಿ ವಿನಂತಿ. ವಂದನೆಗಳೊಂದಿಗೆ🙏🏿🙏🏿🙏🏿🙏🏿
Laxmi News 24×7