ಧಾರವಾಡ ನವಲಗುಂದ ಮಳೆ ಹಾನಿ ಗ್ರಾಮಗಳಿಗೆ ಡಿಸ್ಟ್ರಿಕ್ಟ್ ಮಿನಿಸ್ಟರ್ ಲಾಡ್ ಭೇಟಿ… ಬೈಕ್ ಏರಿ ಗ್ರಾಮದ ಮಳೆ ಹಾನಿ ಪ್ರದೇಶಕ್ಕೆ ಲಾಡ್ ಭೇಟಿ ಶಾಸಕ ಕೊನರೆಡ್ಡಿ ಸಾಥ್..
– ಇತ್ತೀಚೆಗೆ ಸುರಿದ ಪೂರ್ವ ಮುಂಗಾರು ಮಳೆಯಿಂದ ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ವ್ಯಾಪ್ತಿಯಲ್ಲಿ ಹಲವು ಅವಾಂತರಗಳು ಸೃಷ್ಟಿಯಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಬೆಣ್ಣೆ ಹಳ್ಳ ಸೇರಿ ಅಕ್ಕಪಕ್ಕದ ಮಳೆ ಗ್ರಾಮಗಳಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬೈಕ್ ಏರಿ ಗ್ರಾಮದ ರೌಂಡ್ಸ್ ಮಾಡಿದ ಲಾಡ್‌ಗೆ ಸ್ಥಳೀಯ ಶಾಸಕ ಕೊರೆಡ್ಡಿ ಸಾಥ್ ನೀಡಿದರು.
ಹೌದು ಇತ್ತೀಚೆಗೆ ಸುರಿದ ಬಾರಿ ಮಳೆಯು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ವ್ಯಾಪ್ತಿಯ ಅರೇ ಕುರಹಟ್ಟಿ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಾನಿಯುವುಂಟು ಮಾಡಿದೆ. ಅರೇ ಕುರಹಟ್ಟಿ ಗ್ರಾಮದಲ್ಲಿ ಬೈಕ್ ಓಡೆಸಿಕೊಂಡು ಸಚಿವ ಸಂತೊಷ್ ಲಾಡ್ ರೌಂಡ್ಸ್ ಹಾಕಿದ್ದು,
ಳೀಯ ಎಂಎಲ್‌ಎ ಕೊನರೆಡ್ಡಿಯವರು ಜಿಲ್ಲಾ ಉಸ್ತುವಾರಿ ಮಿನಿಸ್ಟರ್‌ಗೆ ಸಾಥ್ ನೀಡಿದರು. ಅರೇ ಕುರಹಟ್ಟಿ, ಹೆಬಸೂರು, ಕಿರೇಸೂರು ಗ್ರಾಮದ ಸಮೀಪದಲ್ಲಿ ಬೆಣ್ಣೆ ಹಳ್ಳವಿದ್ದು, ಬೆಣ್ಣೆ ಹಳ್ಳದ ಪ್ರವಾಹದಿಂದ ರೈತರ ಜಮೀನು ಸೇರಿ ಗ್ರಾಮಗಳಲ್ಲಿ ಹಾನಿ ಉಂಟಾಗಿತ್ತು. ಗ್ರಾಮಗಳ ಭೇಟಿ ಬಳಿಕ ಸಂತೋಷ ಲಾಡ್ ಅವರು ನಂತರ ಬೆಣ್ಣೆ ಹಳ್ಳದ ಪ್ರದೇಶಕ್ಕೆ ವಿಸೀಟ್ ಮಾಡಿ ಮಳೆ ಹಾನಿಯ ಕುರಿತು ಗ್ರಾಮಸ್ಥರು ಹಾಗೂ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ