ಜಮೀನು ವಿಚಾರಕ್ಕೆ ಸೋದರಸಂಬಂಧಿಗಳ ಕುಟುಂಬಗಳ ಮಧ್ಯೆ ಹೊಡೆದಾಟ!
ಗಂಭೀರ ಗಾಯಗೊಂಡ ನಾಲ್ವರಿಗೆ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ
ಬೆಳಗಾವಿ ಜಿಲ್ಲೆಯ ಕಿತ್ತೂರ ತಾಲೂಕಿನ ಬಸ್ಸಾಪೂರ ಗ್ರಾಮದಲ್ಲಿ ಘಟನೆ
ಜಮೀನು ವಿಚಾರಕ್ಕೆ ಹೊಲದಲ್ಲಿದ್ದ ಕ**ಲ್ಲು,ಮಣ್ಣಿನ ಹೆಂ**ಟಿಗಳಿಂದ ಒಬ್ಬರಿ**ಗೊಬ್ಬರು ಹೊ**ಡೆ**ದಾಟ
ಕಿತ್ತೂರ ತಾಲೂಕಿನ ಬಸ್ಸಾಪುರ ಗ್ರಾಮದ ರಾಜು ಪಾಟೀಲ್ ( 19),ಕಲ್ಲವ್ವ ಪಾಟೀಲ್, ವಿನಾಯಕ, ಮಂಜು ಗಂಗಪ್ಪ ಪಾಟೀಲ್ ಗೆ ಗಂಭೀರ ಗಾಯ
ಗಾಯಗೊಂಡವರಿಗೆ ಬೆಳಗಾವಿ ಬೀಮ್ಸ್ ಆಸ್ಪತ್ರೆ ದಾಖ**ಲಿಸಿ ಚಿಕಿತ್ಸೆ
ಹೊಲದಲ್ಲಿ ಮನೆ ಕಟ್ಟಲು ಮುಂದಾಗಿದ್ದ ಗಂಗಪ್ಪ ಪಾಟೀಲ್
ಇದನ್ನ ಪ್ರಶ್ನಿಸಿದಕ್ಕೆ ರಾಜು ಪಾಟೀಲ್ ( 19),ಕಲ್ಲವ್ವ ಪಾಟೀಲ್, ವಿನಾಯಕ ಪಾಟೀಲ್ ಮೇಲೆ ಹ**ಲ್ಲೆ ಆರೋಪ
ಗಲಾಟೆಯಲ್ಲಿ ಮಂಜು ಗಂಗಪ್ ಪಾಟೀಲ್ ಗೂ ಗಂಭೀರ ಗಾಯ
ಎರಡು ಕಡೆಯ ಜನರಿಗೆ ಗಾ**ಯ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ದಾಖಲು
ಕಿತ್ತೂರು ತಾಲೂಕಿನ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ