ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಡೋಲಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಅಂದಾಜು 7 ಕೋಟಿ 32 ಲಕ್ಷ ರೂಪಾಯಿಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಗ್ರಾಮದ ಮುಖಂಡರು ಮತ್ತು ಹಿರಿಯರ ಜೊತೆಗೆ ಇಂದು ಉದ್ಘಾಟಿಸಲಾಯಿತು.
ಕಾಮಗಾರಿಗಳ ವಿವರ.
1)ಕಡೋಲಿ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ 90 ಲಕ್ಷ, ಎರಡು ಅಂಗನವಾಡಿ ನೂತನ ಕೊಠಡಿಗಳಿಗೆ 20 ಲಕ್ಷ, ಗ್ರಾಮದ ಸ್ಮಶಾನಕ್ಕೆ 5 ಲಕ್ಷ, ಗ್ರಾಮದಲ್ಲಿ ಕೆರೆ ನಿರ್ಮಾಣಕ್ಕೆ 50 ಲಕ್ಷ.
2) ಕೇದನೂರ ಗ್ರಾಮದಲ್ಲಿ ಸಿಸಿ ರಸ್ತೆ 35 ಲಕ್ಷ
ಗುಂಜೆನಟ್ಟಿ ಗ್ರಾಮದಿಂದ ಹಂದಿಗನೂರು ಗ್ರಾಮದವರೆಗೆ 5 ಕೋಟಿ ವೆಚ್ಚದ ರಸ್ತೆ ಡಾಂಬರೀಕರಣ.
3)ಮನ್ನಿಕೇರಿ ಗ್ರಾಮದಲ್ಲಿ ಎರಡು ನೂತನ ಶಾಲಾ ಕೊಠಡಿಗಳು 32 ಲಕ್ಷ.
#rahuljarkiholi
Laxmi News 24×7