Breaking News

ಬೆಳಗಾವಿಯಲ್ಲಿ ಲವ್.. ಡೋಖಾ.. ಶೂಟೌಟ್ ಪ್ರಕರಣ ಮೂವರು ಆರೋಪಿಗಳನ್ನು ಬೆಳಗಾವಿಯ ಎರಡನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು

Spread the love

ಬೆಳಗಾವಿಯಲ್ಲಿ ಲವ್.. ಡೋಖಾ.. ಶೂಟೌಟ್ ಪ್ರಕರಣ ಮೂವರು ಆರೋಪಿಗಳನ್ನು ಬೆಳಗಾವಿಯ ಎರಡನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು

ಮಾಜಿ ಪ್ರಿಯಕರ ಪ್ರಣೀತಕುಮಾರ್ ಮೇಲೆ ಶೂಟೌಟ್ ಮಾಡಿಸಿದ್ದ ಮಾಜಿ ಪ್ರೇಯಸಿ ನಿಧಾ ಕಿತ್ತೂರ

ಬೆಳಗಾವಿಯ ಮಹಾಂತೇಶ ನಗರದ ಮನೆಯೊಂದರಲ್ಲಿ ನಡೆದಿದ್ದ ಶೂಟೌಟ್

ಆರೋಪಿಗಳಾದ ನಿಧಾ ಕಿತ್ತೂರು, ಅಯೂಬ್ ಕಿತ್ತೂರು, ನಿಧಾ ಪರಿಚಯಸ್ಥೆ ಜಾಬೀನ್ ಕಿಣೇಕರ ಕೋರ್ಟ್‌ಗೆ ಹಾಜರು

ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದ ಮಾಳಮಾರುತಿ ಠಾಣೆ ಪೊಲೀಸರು

ಮೂವರಿಗೂ ನ್ಯಾಯಾಂಗ ಬಂಧನಕ್ಕೆ ನೀಡಿ ಎರಡನೇ ಜೆಎಂಎಫ್‌ಸಿ ಕೋರ್ಟ್ ಆದೇಶ

ಬೆಳಗಾವಿಯ ಹಿಂಡಲಗಾ ಜೈಲಿಗೆ ಮೂವರು ಆರೋಪಿಗಳು ರವಾನೆ


Spread the love

About Laxminews 24x7

Check Also

ಸಾಗರ ಮಾರಿಕಾಂಬೆ ದರ್ಶನದ ವೇಳೆ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ – ಆಸ್ಪತ್ರೆಗೆ ದಾಖಲು

Spread the loveಶಿವಮೊಗ್ಗ: ಇಂದಿನಿಂದ ಆರಂಭವಾದ ಸಾಗರ ಮಾರಿಕಾಂಬ ದೇವಿ ಜಾತ್ರೆಯ ಹಿನ್ನೆಲೆಯಲ್ಲಿ ದೇವಿಯ ದರ್ಶನಕ್ಕೆ ತೆರಳಿದ್ದ ರಾಜ್ಯ ರಾಜಕಾರಣದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ