ಬೆಳಗಾವಿ : ಸುರೇಶ್ ಯಾದವ ಫೌಂಡೇಶನ್ ವತಿಯಿಂದ ಕಣಬರಗಿ ಕೆರೆಯ ಸ್ವಚ್ಛತಾ ಅಭಿಯಾನ ನಡೆಸಲಾಯಿತು ಪ್ರತಿ ರವಿವಾರ ದಂದು ಸ್ವಚ್ಚತಾ ಅಭಿಯಾನ ನಡೆಸಲಾಗುತ್ತದೆ ಆದರೆ ಸ್ಥಳೀಯ ಜನತೆ ಇದಕ್ಕೆ ಸಹಕರಿಸಬೇಕಾಗಿದೆ ಕಾರಣ ಎಷ್ಟೇ ಸ್ವಚ್ಚತೆ ಗೊಳಿಸಿದರು. ಮತ್ತೆ ಆ ಸ್ಥಳದಲ್ಲಿಯೇ ಮನೆಯಲ್ಲಿ ಪೂಜೆ ಮಾಡಿದ ಪೂಜಾ ಸಾಮಗ್ರಿಗಳನ್ನು ಹಾಗೂ ಕೊಲ್ಡ್ರಿಂಕ್ಸ್ ಬಾಟಲ್ಸ್ ಇನ್ನಿತರ ವೇಸ್ಟೆಡ್ ಸಾಮಗ್ರಿಗಳನ್ನು ಕೆರೆಯಲ್ಲಿ ಎಸೆದು ಕೆರೆಯ ವಾತಾವರಣ ಸ್ವಚ್ಚತೆ ಹಾಳು ಮಾಡುತ್ತಿರುವುದು ಖಂಡನೀಯ ದಯವಿಟ್ಟು ಪ್ರತಿ ಒಬ್ಬರು ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಿ ಹಾಗೂ ಸ್ವಚ್ಚತೆಗೆ ಸಹಕರಿಸಿ ಎಂದು ವಿನಂತಿಸುತ್ತೇವೆ.
ಈ ಸ್ವಚ್ಛತಾ ಅಭಿಯಾನ ಸಂದರ್ಭದಲ್ಲಿ ಸ್ಥಳೀಯ ಸದಸ್ಯರಾದ (ಸುರೇಶ್ ಯಾದವ ಫೌಂಡೇಶನ್ ಸಂಸ್ಥಾಪಕರು) (ಜಿ ಹೆಚ್ ತೋರ್ಗಲ್) (ಎ ವೈ ಕೊಲ್ಕರ್) (ಏನ್ ಎಲ್ ಕುಮಟೆಕರ್) (ಮಹೇಶ ಎಸ್ ಶಿಗಿಹಳ್ಳಿ ಸಮಾಜ ಸೇವಕರು) (ಅನಿಲ ಕಳ್ಳಿಮನಿ) (ಸಿದ್ರಾಯಿ ಶಿಗಿಹಳ್ಳಿ ಕೆಎಸ್ಆರ್ಟಿಸಿ ಸಹಕಾರಿ ಪತ್ತಿನ ಸಂಘದ ಮಾಜಿ ಅಧ್ಯಕ್ಷರು) (ರಾಜು ಶಿಂದ್ರೆ) (ಶಿವಲಿಂಗ ಕಬಾಡಗಿ) (ಮಾರುತಿ ಎಸ್ ಭಾಸ್ಕರ್) (ಸಾಗರ್ ಕಿಣೆಕರ್)
ಇನ್ನುಳಿದವರು ಉಪಸ್ಥಿತರಿದ್ದರು.